ಕಾಶಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತಮಿಳು ನಟ ವಿಶಾಲ್ ಅವರ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಟನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು
“ನೀವು ಕಾಶಿಯಲ್ಲಿ ಅದ್ಭುತ ಅನುಭವ ಹೊಂದಿದ್ದಕ್ಕಾಗಿ ಸಂತಸವಾಗಿದೆ” ಎಂದು ಹೇಳಿದ್ದಾರೆ.
Glad that you had a wonderful experience in Kashi. https://t.co/e74hLfeMj1
— Narendra Modi (@narendramodi) November 2, 2022


