ಜನರಲ್ಲಿ ಓದುವ ಪ್ರೀತಿಯನ್ನು ಬೆಳೆಸುವ ಕಬ್ಬನ್ ರೀಡ್ಸ್ (ಓದುವ ಸಮುದಾಯ) ಪ್ರಯತ್ನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ.
ಲೋಕಸಭಾ ಸಂಸದ ಶ್ರೀ ಪಿ.ಸಿ.ಮೋಹನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ತಮ್ಮ ಟ್ವೀಟ್ ನಲ್ಲಿ;
"ಓದುವ ಆನಂದವನ್ನು ಹರಡುವ ಶ್ಲಾಘನೀಯ ಪ್ರಯತ್ನ." ಎಂದು ಬಣ್ಣಿಸಿದ್ದಾರೆ.
Commendable effort to spread the joys of reading. https://t.co/vHbu9Vv3J7
— Narendra Modi (@narendramodi) June 12, 2023


