ಹ್ಯಾಂಗ್ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ +92 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ನರೇಂದರ್ ಬೆರ್ವಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿ ಅವರು,
“+92 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಅರ್ಹವಾದ ಕಂಚಿನ ಪದಕ ಗಳಿಸಿದ ನರೇಂದ್ರ ಬೆರ್ಲಾಲ್ ಅವರಿಗೆ ಹೃದಯಸ್ಪರ್ಶಿಯಾದ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು. ನೀವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ!” ಎಂದು ಹೇಳಿದ್ದಾರೆ.
Heartiest congratulations to @berwal_narender for the well-deserved Bronze Medal in Boxing +92kg event. My best wishes to him for his endeavours ahead. May he keep making India proud! pic.twitter.com/LucjginfXi
— Narendra Modi (@narendramodi) October 3, 2023


