ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022-23ರ ಆರ್ಥಿಕ ವರ್ಷದಲ್ಲಿ 5 ಲಕ್ಷಕ್ಕೂ ಅಧಿಕ ರೈಲು ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಕಾರ್ಯಾಚರಣೆಯ ಸರಕು ರೈಲುಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳದ ಬಗ್ಗೆ ರೈಲ್ವೆ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು:
"ಉತ್ತೇಜನಕಾರಿ ಸಂಖ್ಯೆಗಳು, ಲಾಜಿಸ್ಟಿಕ್ಸ್ ಮತ್ತು ಆರ್ಥಿಕ ಆವೇಗದಲ್ಲಿ ನಮ್ಮ ದಾಪುಗಾಲುಗಳನ್ನು ಸೂಚಿಸುತ್ತದೆ."
Encouraging numbers, indicating our strides in logistics and economic momentum. https://t.co/3QvDYqPGJZ
— Narendra Modi (@narendramodi) May 8, 2023


