ಫ್ರಾನ್ಸ್ ಗಣರಾಜ್ಯ ಅಧ್ಯಕ್ಷರಾದ ಗೌರವಾನ್ವಿತ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಕಳುಹಿಸಿದ ಹೋಳಿ ಹಬ್ಬದ ಶುಭಾಶಯಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಹೋಳಿ ಶುಭಾಶಯಗಳ ಕುರಿತು ಫ್ರೆಂಚ್ ಅಧ್ಯಕ್ಷರ X ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಶ್ರೀ ಮೋದಿ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;
“बहुत-बहुत धन्यवाद, मेरे मित्र!
होली के पावन अवसर पर आपको और फ्रांस के लोगों को ढेर सारी खुशियां और समृद्धि की हार्दिक शुभकामनाएं।”
बहुत-बहुत धन्यवाद, मेरे मित्र!
— Narendra Modi (@narendramodi) March 4, 2026
होली के पावन अवसर पर आपको और फ्रांस के लोगों को ढेर सारी खुशियां और समृद्धि की हार्दिक शुभकामनाएं। https://t.co/97w0aPu4XF
Merci beaucoup, mon ami !
— Narendra Modi (@narendramodi) March 4, 2026
À l’occasion de la fête sacrée de Holi, je vous adresse, à vous et au peuple de France, mes vœux sincères de bonheur et de prospérité. https://t.co/97w0aPu4XF


