ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಕಾಂತಿಸೇನ್ ಶ್ರಾಫ್ (ಕಾಕಾ) ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, ಶ್ರೀ ಕಾಂತಿಸೇನ್ ಶ್ರಾಫ್ ಅವರು ಗುಜರಾತ್ ನ ಕರುಣಾಳುವಾಗಿದ್ದರು, ಮಿಗಿಲಾಗಿ ಅವರು ಯಶಸ್ವೀ ಕೈಗಾರಿಕೋದ್ಯಮಿಯಾಗಿ, ಸಣ್ಣ ಕುಶಲಕರ್ಮಿಗಳ ಉನ್ನತಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ತಿಳಿಸಿದ್ದಾರೆ.
ગુજરાતના એક સેવાભાવી શ્રેષ્ઠી શ્રી કાન્તિસેન શ્રોફ (કાકા)ના નિધનથી અત્યંત દુ:ખ થયું. એક સફળ ઉદ્યોગપતિ હોવા ઉપરાંત નાના કલા-કારીગરો માટે એમણે કરેલું પ્રદાન દીર્ઘકાળ સુધી યાદ રહેશે. મારી શ્રદ્ધાંજલિ. ૐ શાંતિ: ||
— Narendra Modi (@narendramodi) May 13, 2021


