'ವಿಶ್ವ ಭೂಮಿ ದಿನ'ದ ಸಂದರ್ಭದಲ್ಲಿ ತಕಮ್ ಮಿಸಿಂಗ್ ಪೋರಿನ್ ಕೆಬಾಂಗ್ (ಟಿಎಂಪಿಕೆ) ಆಯೋಜಿಸಿದ್ದ 100,000 ಮರ ನೆಡುವ ಕಾರ್ಯಕ್ರಮದ ಉಪಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಲಖಿಂಪುರ (ಅಸ್ಸಾಂ) ಲೋಕಸಭಾ ಸಂಸದ ಶ್ರೀ ಪ್ರದಾನ್ ಬರುವಾ ಅವರ ಟ್ವೀಟ್ ಸಂದೇಶಕ್ಕೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ;
"ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಉತ್ತಮ ಪ್ರಯತ್ನ."
Good effort to boost sustainable development. https://t.co/94AWG2TXZE
— Narendra Modi (@narendramodi) April 24, 2023


