ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶ್ವ ನಾಯಕರ ಶುಭಾಶಯಗಳಿಗಾಗಿ ಧನ್ಯವಾದ ಸಲ್ಲಿಸಿದರು.

ಆಸ್ಟ್ರೇಲಿಯದ ಪ್ರಧಾನಿಯವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು;

"ನಿಮ್ಮ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗೆ ಧನ್ಯವಾದಗಳು, ಪ್ರಧಾನಿ ಆಂಥೋನಿ ಅಲ್ಬನೀಸ್. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹವು ಸರ್ವಕಾಲಿಕವಾಗಿದೆ ಮತ್ತು ನಮ್ಮ ಎರಡೂ ದೇಶದ ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡಿದೆ."

"ನಮ್ಮ ಸ್ವಾತಂತ್ರ್ಯ ದಿನದಂದು ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು, ಅಧ್ಯಕ್ಷ ಇಬ್ರಾಹಿಂ ಸೋಲಿ @ibusolih ಮತ್ತು ಬಲವಾದ ಭಾರತ-ಮಾಲ್ಡೀವ್ಸ್ ಸ್ನೇಹದ ಬಗ್ಗೆ ನಿಮ್ಮ ಆತ್ಮೀಯ ಮಾತುಗಳಿಗಾಗಿ, ನಾನು ಪೂರ್ಣ ಹೃದಯದಿಂದ ಸಮ್ಮತಿಸುತ್ತೇನೆ"

ಫ್ರಾನ್ಸ್ ಅಧ್ಯಕ್ಷರ ಟ್ವೀಟ್‌ಗೆ ಪ್ರಧಾನಮಂತ್ರಿಯವರ ಪ್ರತಿಕ್ರಿಯೆ:: 

"ನಿಮ್ಮ ಸ್ವಾತಂತ್ರ್ಯ ದಿನದ ಶುಭಾಶಯಗಳು ಹೃದಯವನ್ನು ಮುಟ್ಟಿದೆ, ಅಧ್ಯಕ್ಷ @ ಇಮ್ಯಾನುಯೆಲ್ ಮ್ಯಾಕ್ರೋನ್ @EmanuelMacron. ಭಾರತವು ಫ್ರಾನ್ಸ್‌ನೊಂದಿಗಿನ ತನ್ನ ನಿಕಟ ಸಂಬಂಧವನ್ನು ನಿಜವಾಗಿಯೂ ಗೌರವಿಸುತ್ತದೆ. ನಮ್ಮದು ಜಾಗತಿಕ ಒಳಿತಿಗಾಗಿ ದ್ವಿಪಕ್ಷೀಯ ಪಾಲುದಾರಿಕೆಯಾಗಿದೆ."

"ಸ್ವಾತಂತ್ರ್ಯ ದಿನದ ಶುಭಾಶಯಗಳಿಗಾಗಿ ನಾನು ಭೂತಾನ್‌ನ ಪ್ರಧಾನ ಮಂತ್ರಿ ಲೊಟ್ಟೆ ಶೇರ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಿಕಟ ನೆರೆಯ ಮತ್ತು ಆತ್ಮೀಯ ಸ್ನೇಹಿತ ಭೂತಾನ್‌ನೊಂದಿಗೆ ನಮ್ಮ ವಿಶೇಷ ಸಂಬಂಧವನ್ನು ಎಲ್ಲಾ ಭಾರತೀಯರು ಇಷ್ಟಪಡುತ್ತಾರೆ.

ಡೊಮಿನಿಕಾದ ಪ್ರಧಾನ ಮಂತ್ರಿ ಟ್ವೀಟ್‌ಗೆ ಪ್ರಧಾನಮಂತ್ರಿಯವರ ಪ್ರತಿಕ್ರಿಯೆ:: 
"ಪ್ರಧಾನಿ ರೂಸ್‌ವೆಲ್ಟ್ ಸ್ಕೆರಿಟ್, ನಮ್ಮ ಸ್ವಾತಂತ್ರ್ಯ ದಿನದಂದು ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಭಾರತ ಮತ್ತು ಕಾಮನ್‌ವೆಲ್ತ್ ಆಫ್ ಡೊಮಿನಿಕಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮುಂಬರುವ ವರ್ಷಗಳಲ್ಲಿ ಬೆಳೆಯುತ್ತಲೇ  ಇರಲಿ."

ಮಾರಿಷಸ್‌ನ ಪ್ರಧಾನ ಮಂತ್ರಿಯ ಟ್ವೀಟ್‌ಗೆ ಪ್ರಧಾನಮಂತ್ರಿಯವರ ಪ್ರತಿಕ್ರಿಯೆ::

"ನಿಮ್ಮ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಸ್ವೀಕರಿಸಲು ಹೆಮ್ಮೆಯಾಗುತ್ತಿದೆ,  ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರೆ. ಭಾರತ ಮತ್ತು ಮಾರಿಷಸ್ ಅತ್ಯಂತ ಆಳವಾದ ಸಾಂಸ್ಕೃತಿಕ ಸಂಬಂಧವನ್ನು ಹೊಂದಿವೆ. ನಮ್ಮ ರಾಷ್ಟ್ರಗಳು ನಮ್ಮ ನಾಗರಿಕರ ಪರಸ್ಪರ ಪ್ರಯೋಜನಕ್ಕಾಗಿ ವ್ಯಾಪಕ ಶ್ರೇಣಿಯ ವಿಷಯಗಳಲ್ಲಿ ಸಹ ಸಹಕರಿಸುತ್ತಿವೆ."

"ನಮ್ಮ ಸ್ವಾತಂತ್ರ್ಯ ದಿನದಂದು ಶುಭಾಶಯ ಕೋರಿದ್ದಕ್ಕಾಗಿ ಅಧ್ಯಕ್ಷ ಆಂಡ್ರಿ ರಾಜೋಲಿನಾ ನಿಮಗೆ ಧನ್ಯವಾದಗಳು. ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರರಾಗಿ, ಭಾರತವು ಯಾವಾಗಲೂ ನಮ್ಮೆರಡು ದೇಶಗಳ  ಜನರ ಕಲ್ಯಾಣಕ್ಕಾಗಿ ಮಡಗಾಸ್ಕರ್‌ನೊಂದಿಗೆ ಕೆಲಸ ಮಾಡುತ್ತದೆ."

"ಶುಭಾಶಯಗಳಿಗೆ ಧನ್ಯವಾದಗಳು, PM @SherBDeuba. ಭಾರತ-ನೇಪಾಳ ಸ್ನೇಹವು ಮುಂದಿನ ವರ್ಷಗಳಲ್ಲಿ ಮತ್ತಷ್ಟು ವೃದ್ಧಿಯಾಗಲಿ."

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
What prof Rajan didn't get about Modi govt's PLI scheme'

Media Coverage

What prof Rajan didn't get about Modi govt's PLI scheme'
...

Nm on the go

Always be the first to hear from the PM. Get the App Now!
...
PM shares memories with Lata Mangeshkar ji
September 28, 2022
ಶೇರ್
 
Comments

The Prime Minister, Shri Narendra Modi has shared memories and moments of his interactions with Lata Mangeshkar ji.

Quoting a tweet thread from Modi Archives, the Prime Minister tweeted:

“Lovely thread. Brings back so many memories…”