ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
“यस्य कृत्यं न विघ्नन्ति शीतमुष्णं भयं रतिः।
समृद्धिरसमृद्धिर्वा स वै पण्डित उच्यते।।"
“ಯಾರ ಕಾರ್ಯಕ್ಕೆ ಚಳಿ, ಬಿಸಿಲು, ಭಯ ಅಥವಾ ಉತ್ಸಾಹ ಅಡ್ಡಿಯಾಗುವುದಿಲ್ಲವೋ, ಆತ ಶ್ರೀಮಂತನಾಗಿರಲಿ, ಬಡವನಾಗಿರಲಿ, ಅವನನ್ನು ಜ್ಞಾನಿ ಎಂದು ಕರೆಯಲಾಗುತ್ತದೆ.''
ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ;
“यस्य कृत्यं न विघ्नन्ति शीतमुष्णं भयं रतिः।
समृद्धिरसमृद्धिर्वा स वै पण्डित उच्यते।।"
यस्य कृत्यं न विघ्नन्ति शीतमुष्णं भयं रतिः।
— Narendra Modi (@narendramodi) December 24, 2025
समृद्धिरसमृद्धिर्वा स वै पण्डित उच्यते।। pic.twitter.com/FI5pB4m2Qu


