ನವರಾತ್ರಿಯ ನಾಲ್ಕನೇ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೂಷ್ಮಾಂಡಾ ದೇವಿಯನ್ನು ಪೂಜಿಸಿ, ಪ್ರಾರ್ಥನೆಯನ್ನು ಸಲ್ಲಿಸಿದರು
ತಮ್ಮ ವೀಡಿಯೊವನ್ನು ಹಂಚಿಕೊಂಡ ಪ್ರಧಾನಿಯವರು Xನಲ್ಲಿ ಪೋಸ್ಟ್ ಮಾಡಿ:
"ನವರಾತ್ರಿಯ ಈ ಶುಭ ಸಮಯದಲ್ಲಿ, ನಾಲ್ಕನೇ ದಿನವಾದ ಇಂದು ಮಾತೃ ದೇವಿಯ ನಾಲ್ಕನೇ ರೂಪವಾದ ತಾಯಿ ಕೂಷ್ಮಾಂಡಾ ದೇವಿಗೆ ನನ್ನ ಮನಃಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ! ಸೂರ್ಯನಂತೆ ಹೊಳೆಯುವ ಮಾತೃ ದೇವಿಯು ತನ್ನ ಎಲ್ಲಾ ಭಕ್ತರಿಗೆ ಸಮೃದ್ಧಿ ಮತ್ತು ಸಂತೋಷವನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಆಕೆಯ ದಿವ್ಯ ಬೆಳಕು ಎಲ್ಲರ ಜೀವನವನ್ನು ಬೆಳಗಿಸಲಿ" ಎಂದು ಟ್ವೀಟ್ ಮಾಡಿದ್ದಾರೆ.
https://www.youtube.com/watch?v=K80a0dZzyKM”
नवरात्रि में आज देवी माता के चौथे स्वरूप मां कूष्मांडा को मेरा बारंबार प्रणाम! सूर्य के समान दैदीप्यमान देवी मां से प्रार्थना है कि वे अपने सभी भक्तों को संपन्नता और प्रसन्नता का आशीर्वाद दें। उनका दिव्य आलोक हर किसी के जीवन को प्रकाशित करे।https://t.co/vvhA2n5XLv
— Narendra Modi (@narendramodi) September 25, 2025


