ನವರಾತ್ರಿಯ ಎರಡನೇ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಹ್ಮಚಾರಿಣಿ ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಒಂದು ವಿಡಿಯೋ ಹಂಚಿಕೊಂಡ ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ನವರಾತ್ರಿಯ ಎರಡನೆಯ ದಿನವಾದ ಇಂದು ನಾನು ಬ್ರಹ್ಮಚಾರಿಣಿ ದೇವಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ! ದೇವಿಯು ತನ್ನ ಎಲ್ಲಾ ಭಕ್ತರಿಗೆ ಧೈರ್ಯ ಮತ್ತು ಸಾಹಸವನ್ನು ದಯಪಾಲಿಸಲಿ."
नवरात्रि में आज मां ब्रह्मचारिणी के चरणों में कोटि-कोटि वंदन! देवी माता अपने सभी साधकों को साहस और संयम का आशीर्वाद प्रदान करें। https://t.co/RuLHcK2DzG
— Narendra Modi (@narendramodi) September 23, 2025


