ಶೇರ್
 
Comments

ಎನ್ ಡಿ ಎ ಸರಕಾರದ ನೇತೃತ್ವದಲ್ಲಿ ಭಾರತದ ಆರ್ಥಿಕತೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.ಭಾರತದ ಆರ್ಥಿಕತೆಗೆ ಈ ವರ್ಷವು ಐತಿಹಾಸಿಕ ವರ್ಷವಾಗಿದೆ. ಕನಿಷ್ಟ ಬೆಳವಣಿಗೆ, ಗರಿಷ್ಟ ಹಣದುಬ್ಬರ ಮತ್ತು ಕುಂಠಿತ ಉತ್ಪಾದನೆಯ ಅವಧಿಯಲ್ಲಿದ್ದ ಭಾರತವನ್ನು ಎನ್ ಡಿ ಎ ಸರಕಾರವು ಮೇಲೆತ್ತಿದ್ದಷ್ಟೇ ಅಲ್ಲದೆ, ಅತಿಸೂಕ್ಷ್ಮ ಆರ್ಥಿಕ ಮೂಲಾಂಶಗಳನ್ನು ಸರಿಪಡಿಸುವ ಮೂಲಕ ಅರ್ಥಿಕ ಬೆಳವಣಿಗೆಗೆ ಭರ್ಜರಿ ಉತ್ತೇಜನ ನೀಡಿದೆ. ಭಾರತದ ಜಿಡಿಪಿ ಬೆಳವಣಿಗೆಯು ರಾಕೆಟ್ ವೇಗದಲ್ಲಿ 7.4%ಗೆ ತಲುಪಿದೆ.ಇದು ಜಗತ್ತಿನ ಬಲಾಢ್ಯ ದೇಶಗಳ ಪೈಕಿ ಭಾರತವನ್ನು ಅತಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಮುಂಚೂಣಿಯಲ್ಲಿ ನಿಲ್ಲಿಸಿದೆ.ಹಲವು ರೇಟಿಂಗ್ ಸಂಸ್ಥೆಗಳು ಹಾಗೂ ಆರ್ಥಿಕ ಚಿಂತಕರು, ಎನ್ ಡಿ ಎ ಸರಕಾರದ ನೇತೃತ್ವದಲ್ಲಿ ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಬಲಿಷ್ಟ ಮೂಲಾಂಶಗಳು ಮತ್ತು ಸುಧಾರಣೆಗಳನ್ನು ಗಣನೆಗೆ ತೆಗೆದುಕೊಂಡಿರುವ ಮೂಡಿಸ್ ಸಮೀಕ್ಷೆಯು ಭಾರತದ ರಾಂಕಿಂಗ್  ಅನ್ನು ಸ್ಥಿರದಿಂದ ಧನಾತ್ಮಕವಾಗಿ ನೀಡಿದೆ.

ಬ್ರಿಕ್ಸ್ ಸಂಘಟನೆ ಆರಂಭಿಸಿದಾಗ ಐ(ಇಂಡಿಯಾ) ಈ ಸಾಲಿನಲ್ಲಿ ನಿಲ್ಲುವ ಅರ್ಹತೆಯನ್ನು ಹೊಂದಿಲ್ಲ. ಅದರದ್ದು ಸಿನಿಕತನ ಎಂದು ಮೂದಲಿಸಿದ್ದರು. ಆದರೆ ಈಗ ಬ್ರಿಕ್ಸ್ ರಾಷ್ಟ್ರಗಳ ಸಂಘಟನೆಯನ್ನು ಭಾರತವೇ ಎಂಜಿನ್ ನಂತೆ ಮುನ್ನಡೆಸುತ್ತಿದೆ.

ಸರಕಾರವು ಉತ್ಪಾದನೆಗೆ ಆದ್ಯತೆ ನೀಡುತ್ತಿರುವುದರಿಂದ ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕವು ಪ್ರಸಕ್ತ ಸಾಲಿನಲ್ಲಿ 2.1%ದಷ್ಟು ಅಭಿವೃದ್ಧಿ ಸಾಧಿಸಿದೆ. ಕಳೆದ ಬಾರಿ ಈ ದರ ಋಣಾತ್ಮಕವಾಗಿತ್ತು. 2014ರ ಏಪ್ರಿಲ್ ನಲ್ಲಿ 5.5% ನಷ್ಟಿದ್ದ ಹಣದುಬ್ಬರವು 2015ರ ಏಪ್ರಿಲ್ ವೇಳೆಗೆ -2.65% ಗೆ ಇಳಿದಿದೆ. ವಿದೇಶಿ ಬಂಡವಾಳ ಹೂಡಿಕೆಯು ಐತಿಹಾಸಿಕ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಳೆದ ವರ್ಷ 1,25,960 ಕೋಟಿ ಹೂಡಿಕೆಯಾಗಿದ್ದರೆ ಈ ಬಾರಿ 40% ಏರಿಕೆಯಾಗಿ 1,75,886 ಕೋಟಿಗೆ ಏರಿಕೆಯಾಗಿದೆ.ವಿತ್ತೀಯ ಕೊರತೆಯು ಸ್ಥಿರವಾಗಿ ಇಳಿಕೆಯಾಗುತ್ತಿದೆ. ಭಾರತದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 4.7% ನಿಂದ ಈ ಬಾರಿ ಜಿಡಿಪಿಯ 1.7% ಗೆ ಇಳಿಕೆಯಾಗಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು 311.8 ಬಿಲಿಯನ್ ಡಾಲರ್ ನಿಂದ 352.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಇದರಿಂದಾಗಿ ಜಾಗತಿಕ ಪರಿಣಾಮವನ್ನು ಭಾರತ ತಾಳಿಕೊಳ್ಳಲು ನೆರವಾಗಿದೆ.

 

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
All citizens will get digital health ID: PM Modi

Media Coverage

All citizens will get digital health ID: PM Modi
...

Nm on the go

Always be the first to hear from the PM. Get the App Now!
...
PM Modi Adorns Colours of North East
March 22, 2019
ಶೇರ್
 
Comments

The scenic North East with its bountiful natural endowments, diverse culture and enterprising people is brimming with possibilities. Realising the region’s potential, the Modi government has been infusing a new vigour in the development of the seven sister states.

Citing ‘tyranny of distance’ as the reason for its isolation, its development was pushed to the background. However, taking a complete departure from the past, the Modi government has not only brought the focus back on the region but has, in fact, made it a priority area.

The rich cultural capital of the north east has been brought in focus by PM Modi. The manner in which he dons different headgears during his visits to the region ensures that the cultural significance of the region is highlighted. Here are some of the different headgears PM Modi has carried during his visits to India’s north east!