ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರೆಹ್ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಟ್ವೀಟ್ ನಲ್ಲಿ ಶ್ರೀ ಮೋದಿ ಅವರು, “ನಿಮಗೆಲ್ಲರಿಗೂ ನವರೆಹ್ ಶುಭಾಶಯಗಳು! ನವರೆಹ್ ನ ವಿಶೇಷ ಸಂದರ್ಭದಲ್ಲಿ, ಹರ್ಷತುಂಬಿದ ವರ್ಷ ಮತ್ತು ಯಶಸ್ಸಿಗೆ ಪ್ರಾರ್ಥಿಸುತ್ತೇನೆ. ನಾನು ಪ್ರತಿಯೊಬ್ಬರ ಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುವೆ” ಎಂದು ತಿಳಿಸಿದ್ದಾರೆ.
Navreh greetings to you all!
— Narendra Modi (@narendramodi) April 13, 2021
On the special occassion of Navreh, praying for a year filled with joy and success. I also pray for the good health and well-being of everyone.


