ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ವಿದರ್ಭ ಪ್ರದೇಶದಲ್ಲಿ ನಿನ್ನೆ ಉದ್ಘಾಟಿಸಲಾದ 6 ರಸ್ತೆ ಮೇಲ್ಸೇತುವೆಗಳನ್ನು (ಆರ್.ಒ.ಬಿ.) ಶ್ಲಾಘಿಸಿದ್ದಾರೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯವರಾದ ಶ್ರೀ ದೇವೇಂದ್ರ ಫಡ್ನವೀಸ್ ಅವರ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು:
"ವಿದರ್ಭ ಪ್ರದೇಶದಲ್ಲಿ ಸಂಪರ್ಕ ಈಗ ಉತ್ತಮವಾಗಿದೆ" ಎಂದು ಮರು-ಟ್ವೀಟ್ ಮಾಡಿದ್ದಾರೆ.
Great for connectivity in Vidarbha region. https://t.co/2KTjnZYsSt
— Narendra Modi (@narendramodi) April 16, 2023


