ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಸಾಟೊ ಕಾಂಡಾ ಅವರನ್ನು ಭೇಟಿಯಾದರು. "ಕಳೆದ ದಶಕದಲ್ಲಿ ಭಾರತದ ಕ್ಷಿಪ್ರ ಪರಿವರ್ತನೆಯು ಅಸಂಖ್ಯಾತ ಜನರನ್ನು ಸಬಲಗೊಳಿಸಿದೆ ಮತ್ತು ಈ ಪಯಣಕ್ಕೆ ಮತ್ತಷ್ಟು ವೇಗ ನೀಡಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
"ಶ್ರೀ ಮಸಾಟೊ ಕಾಂಡಾ ಅವರೊಂದಿಗೆ ಉತ್ತಮ ಸಭೆ ನಡೆಸಿದೆ. ಈ ಭೇಟಿಯ ವೇಳೆ ವಿವಿಧ ವಿಷಯಗಳ ಕುರಿತು ನಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದೇವೆ. ಕಳೆದ ದಶಕದ ಭಾರತದ ಕ್ಷಿಪ್ರ ಪರಿವರ್ತನೆಯು ಅಸಂಖ್ಯಾತ ಜನರನ್ನು ಸಬಲಗೊಳಿಸಿದೆ ಮತ್ತು ಈ ಪಯಣಕ್ಕೆ ಮತ್ತಷ್ಟು ವೇಗ ನೀಡಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ!"
@ADBPresident
Had a wonderful meeting with Mr. Masato Kanda, in which we shared perspectives on a wide range of issues. India’s rapid transformation over the last decade has empowered countless people and we are working to add further momentum in this journey!@ADBPresident https://t.co/40TZ9BsrHV
— Narendra Modi (@narendramodi) June 1, 2025


