ಏಷ್ಯನ್ ಕ್ರೀಡಾಕೂಟ 2022 ರಲ್ಲಿ 10 ಮೀಟರ್ ಏರ್ ರೈಫಲ್ ಮಹಿಳಾ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಕ್ಕಾಗಿ ಶೂಟರ್‌ಗಳಾದ ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, "ಈ ಬೆಳ್ಳಿ ಪದಕವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲವಾಗಿದೆ. ಈ ಸಾಧನೆಯನ್ನು ಹೀಗೆ ಮುಂದುವರಿಸಿರಿ #AsianGames2022 ರಲ್ಲಿ ನಾವು ಹೀಗೆ ಸಾಧನಾ ಪಥದಲ್ಲಿ ಮುಂದುವರಿಯೋಣ" ಎಂದು ಹೇಳಿದರು.
"Taking aim and hitting the mark! 🎯🥈
— SAI Media (@Media_SAI) September 24, 2023
Our incredible trio and #TOPSchemeAthletes @Ramita11789732 @GhoshMehuli and Ashi Chouksey in the 10m Air Rifle Women's team event secured a stellar 2️⃣ place with a score of 1886.0 🇮🇳🌟
Well done, Champs👍🏻#Cheer4India#Hallabol… pic.twitter.com/3ovelv1WXQ


