ಏಷ್ಯನ್ ಕ್ರೀಡಾಕೂಟದ ಮಹಿಳೆಯರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಹರ್ಮಿಲನ್ ಬೇನ್ಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
"ಮಹಿಳೆಯರ 1500 ಮೀ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದು ತಂದಿದ್ದಕ್ಕಾಗಿ ಹರ್ಮಿಲನ್ ಬೇನ್ಸ್ (@HarmilanBains ) ಅವರಿಗೆ ಅಭಿನಂದನೆಗಳು. ಕ್ರೀಡೆಯ ಮೇಲಿನ ಸಾಟಿಯಿಲ್ಲದ ಉತ್ಸಾಹ, ಆಸಕ್ತಿ ಮತ್ತು ಪ್ರೀತಿಯ ಮೂಲಕ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ.”
Congratulations @HarmilanBains on bringing home the Silver Medal in Women's 1500m event. A spectacular performance marked by unmatched zeal, passion and love for the sport. pic.twitter.com/l565q5dVva
— Narendra Modi (@narendramodi) October 1, 2023


