ಜಾರ್ಖಂಡ್ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಿ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಟ್ವೀಟ್ ಸಂದೇಶ ಹೀಗಿದೆ;
"ಜಾರ್ಖಂಡ್ ನ ಲತೇಹಾರ್ ಜಿಲ್ಲೆಯಲ್ಲಿ ಮುಳುಗಿ ಉಂಟಾದ ಘಟನೆಯಲ್ಲಿ ಯುವಕರು ಜೀವಕಳೆದುಕೊಂಡಿರುವುದಕ್ಕೆ ಬಹಳ ಆಘಾತವಾಗಿದೆ. ದುಃಖದ ಈ ಸಮಯದಲ್ಲಿ, ದುಃಖಿತ ಕುಟುಂಬಗಳಿಗೆ ನನ್ನ ಸಾಂತ್ವನ: ಪ್ರಧಾನಂತ್ರಿ @ನರೇಂದ್ರಮೋದಿ"
Shocked by the loss of young lives due to drowning in Latehar district, Jharkhand. In this hour of sadness, condolences to the bereaved families: PM @narendramodi
— PMO India (@PMOIndia) September 18, 2021


