ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರೋಹಿತ್ ಹೂಡಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ರೋಹಿತ್ ಹೂಡಾ ಅವರ ಕಂಚಿನ ಪದಕಕ್ಕಾಗಿ ಮತ್ತು ಪುರುಷರ ಶಾಟ್ ಪುಟ್-ಎಫ್ 46 ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಕ್ಕೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು. ”
Huge congratulations to @RohitHo45912288 for his Bronze Medal and outstanding performance in the Men's Shot Put-F46 event. Best wishes for your future endeavours. pic.twitter.com/r1hnc8EcQN
— Narendra Modi (@narendramodi) October 26, 2023


