ಶೇರ್
 
Comments
PM to launch special digital exhibition marking 100 years of Champaran Satyagraha

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಅವರು ಚಂಪಾರಣ್ ನಲ್ಲಿ ಸತ್ಯಾಗ್ರಹದ ಪ್ರಯೋಗ ಮಾಡಿದ 100ನೇ ವರ್ಷದ ಅಂಗವಾಗಿ ನಾಳೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ “ಸ್ವಚ್ಛಾಗ್ರಹ – ಬಾಪು ಅವರಿಗೆ ಕಾರ್ಯಾಂಜಲಿ – ಒಂದು ಅಭಿಯಾನ, ಒಂದು ಪ್ರದರ್ಶನ” ಎಂಬ ಹೆಸರಿನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಭಾರತೀಯ ರಾಷ್ಟೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಏರ್ಪಡಿಸಿರುವ ಆನ್ ಲೈನ್ ಇಂಟರಾಕ್ಟ್ಯೂ ಕ್ವಿಜ್ ಗೆ ಕೂಡ ಚಾಲನೆ ನೀಡಲಿದ್ದಾರೆ.

 ಈ ಕಾರ್ಯಕ್ರಮದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, ಚಂಪಾರಣ್ ಸತ್ಯಾಗ್ರಹವು ಐತಿಹಾಸಿಕ ಜನಾಂದೋಲನವಾಗಿತ್ತು ಮತ್ತು ಅದರ ಪರಿಣಾಮ ಅಭೂತಪೂರ್ವವಾಗಿತ್ತು ಎಂದಿರುವ ಅವರು ದೇಶವಾಸಿಗಳಿಗೆ ಸ್ವಚ್ಛಾಗ್ರಹಿಗಳಾಗಿ ಸ್ವಚ್ಛಭಾರತ ನಿರ್ಮಾಣಕ್ಕೆ ಕರೆ ನೀಡಿದ್ದಾರೆ. 

 “ನಾಳೆ ಐತಿಹಾಸಿಕ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಅಂಗವಾಗಿ ಸ್ವಚ್ಛಾಗ್ರಹ- ಬಾಪೂ ಅವರಿಗೆ ಕಾರ್ಯಾಂಜಲಿ ಎಂಬ ವಿಶೇಷ ಕಾರ್ಯಕ್ರಮದಲ್ಲಿ ನಾನು ನಿಮ್ಮೊಂದಿಗಿರುತ್ತೇನೆ. 

 ಚಂಪಾರಣ್ ಸತ್ಯಾಗ್ರಹವನ್ನು ಬಿಂಬಿಸುವ ವಸ್ತು ಪ್ರದರ್ಶನ ಇರುತ್ತದೆ ಮತ್ತು ಅದು ಸತ್ಯಾಗ್ರಹ ಮತ್ತು ಸ್ವಚ್ಛಾಗ್ರಹದ ಅಗತ್ಯ ತತ್ವಗಳನ್ನು ಸಮೀಕರಿಸಲಿದೆ. 

 ಈ ವಸ್ತುಪ್ರದರ್ಶನವು ಸ್ವಚ್ಛಭಾರತ ಅಭಿಯಾನವನ್ನು ಜನಾಂದೋಲನವಾಗಿ ಮಾಡುವ ನಿಟ್ಟಿನಲ್ಲಿ ಮಾಡಿರುವ ಕಾರ್ಯವನ್ನೂ ಪ್ರದರ್ಶಿಸಲಿದೆ.

 ಒಂದು ಶತಮಾನಗಳ ಹಿಂದೆ, ಭಾರತೀಯರು ಸತ್ಯಾಗ್ರಹಿಗಳಾಗಿದ್ದರು ಮತ್ತು ವಸಾಹತುಶಾಹಿಯ ವಿರುದ್ಧ ಹೋರಾಟ ಮಾಡಿದರು. ಇಂದು ನಾವು ಸ್ವಚ್ಛಾಗ್ರಹಿಗಳಾಗೋಣ ಮತ್ತು ಸ್ವಚ್ಛ ಭಾರತ ನಿರ್ಮಿಸೋಣ.

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
'ಪರೀಕ್ಷಾ ಪೇ ಚರ್ಚಾ 2022' ರಲ್ಲಿ  ಭಾಗವಹಿಸಲು ಪ್ರಧಾನಮಂತ್ರಿ ಆಹ್ವಾನ
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
PM Modi is the world's most popular leader, the result of his vision and dedication to resolve has made him known globally

Media Coverage

PM Modi is the world's most popular leader, the result of his vision and dedication to resolve has made him known globally
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 28 ಜನವರಿ 2022
January 28, 2022
ಶೇರ್
 
Comments

Indians feel encouraged and motivated as PM Modi addresses NCC and millions of citizens.

The Indian economy is growing stronger and greener under the governance of PM Modi.