ಮಾತಾ ಜಗದಾಂಬೆಯ ಅನುಗ್ರಹವು ಭಕ್ತರ ಜೀವನದಲ್ಲಿ ಸಂತೋಷದ ಹೊಸ ಹೊನಲು ತರಲಿದೆ ಎಂಬ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ. . ಶ್ರೀಮತಿ ಲತಾ ಮಂಗೇಶ್ಕರ್ ಅವರ ಪ್ರಾರ್ಥನೆಯನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
"ಜಗದಂಬಾ ಮಾತೆಯ ಅನುಗ್ರಹವು ಅವರ ಭಕ್ತರ ಜೀವನದಲ್ಲಿ ಹೊಸ ಸಂತೋಷದ ಉದಯವನ್ನು ತರಲಿದೆ. ನವರಾತ್ರಿಯ ಸಂದರ್ಭದಲ್ಲಿ ಮಾತಾ ದೇವಿಯ ಕುರಿತಂತೆ ಲತಾ ದೀದಿ ಅವರ ಈ ಪ್ರಾರ್ಥನೆಯು ಪ್ರತಿಯೊಬ್ಬರಲ್ಲೂ ಹೊಸ ಚೈತನ್ಯವನ್ನು ತುಂಬಲಿದೆ..."
मां जगदम्बे की कृपा उनके भक्तों के जीवन में खुशियों का नया सवेरा लेकर आती है। नवरात्रि में देवी मां के लिए लता दीदी की यह स्तुति हर किसी के लिए एक नई ऊर्जा का संचार करने वाली है…https://t.co/hSQ9YMv08W
— Narendra Modi (@narendramodi) April 4, 2025


