ರಾಷ್ಟ್ರೀಯ ಅಂತರ ಕಾಲೇಜು ಪದಬಂಧ ಅನ್ವೇಷಣೆ(Crossword Expedition) 2023 (NICE-23) ಯುವಜನತೆಗೆ ವಿಶೇಷವಾಗಿ ಪದಬಂಧ ಬಿಡಿಸುವ ಉತ್ಸಾಹಿಗಳಿಗೆ ಆಸಕ್ತಿಯನ್ನುಂಟು ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿಕ್ಷಣ ಸಚಿವಾಲಯದ ಟ್ವೀಟ್ ಗೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ:
"ಇದು ಯುವಜನತೆಗೆ, ವಿಶೇಷವಾಗಿ ಪದಬಂಧ ಬಿಡಿಸಲು ಉತ್ಸಾಹವಿರುವವರಿಗೆ ಆಸಕ್ತಿಯನ್ನುಂಟುಮಾಡುವ ವಿಷಯವಾಗಿದೆ." ಎಂದು ಬರೆದುಕೊಂಡಿದ್ದಾರೆ.
This is something that would interest youngsters, particularly crossword enthusiasts. https://t.co/MuST3NIOLS
— Narendra Modi (@narendramodi) March 31, 2023


