ಕ್ರ. ಸಂ.

ತಿಳಿವಳಿಕೆ ಒಪ್ಪಂದಗಳು/ ಒಪ್ಪಂದಗಳು/ ಘೋಷಣೆಗಳು

ವಿಸ್ತೀರ್ಣ

1.

ಭಾರತ-ಫ್ರಾನ್ಸ್ ನಾವೀನ್ಯತೆ ಮಾರ್ಗಸೂಚಿ 2030 ಅಳವಡಿಕೆ   

ತಂತ್ರಜ್ಞಾನ ಮತ್ತು ನಾವೀನ್ಯತೆ, ಸಂಶೋಧನೆ ಮತ್ತು ಶಿಕ್ಷಣ

2.

ಕೃತಕ ಬುದ್ಧಿಮತ್ತೆ ಆಡಳಿತದ ಮೇಲೆ ಕೇಂದ್ರೀಕರಿಸಿದ ಜಂಟಿ ಭಾರತ-ಫ್ರಾನ್ಸ್ ಕೃತಕ ಬುದ್ಧಿಮತ್ತೆ ಕಾರ್ಯ ಗುಂಪಿನ ರಚನೆ

 

3.

ಕಾನ್ಪುರದ ಎನ್.ಎಸ್.ಟಿ.ಐ.ನಲ್ಲಿ ಏರೋನಾಟಿಕ್ಸ್ ಮತ್ತು ಪೂರಕ ವಲಯಗಳಲ್ಲಿ ಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ತಿಳಿವಳಿಕೆ ಒಪ್ಪಂದ

4.

ಫ್ರಾನ್ಸ್ ನಲ್ಲಿ ಭಾರತದ ನೈಜ-ಸಮಯದ ಪಾವತಿ ವ್ಯವಸ್ಥೆ - ಏಕೀಕೃತ ಪಾವತಿ ಇಂಟರ್ ಫೇಸ್ (ಯುಪಿಐ) ಅನ್ನು ಬಳಸುವ ಸಾಧ್ಯತೆಗಳನ್ನು ವಿಸ್ತರಿಸಲಾಗಿದೆ

5.

ಸ್ಟೇಷನ್ ಎಫ್ ನಲ್ಲಿ ಹೆಚ್ಚುವರಿ 10 ಭಾರತೀಯ ಸ್ಟಾರ್ಟ್ಅಪ್ ಗಳ ಇನ್ಕ್ಯುಬೇಷನ್

6.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಮತ್ತು ಇನ್ ಸ್ಟಿಟ್ಯೂಟ್ ನ್ಯಾಷನಲ್ ಡಿ ರೆಚೆರ್ಚೆ ಎನ್ ಸೈನ್ಸಸ್ ಮತ್ತು ಟೆಕ್ನಾಲಜೀಸ್ ಡು ನ್ಯೂಮೆರಿಕ್ (ಐಎನ್ಆರ್ ಐಎ) ನಡುವೆ ಡಿಜಿಟಲ್ ವಿಜ್ಞಾನಗಳ ಕೇಂದ್ರದ ಸ್ಥಾಪನೆ

7.

ಪ್ಯಾರಿಸ್-ಸ್ಯಾಕ್ಲೇ ವಿಶ್ವವಿದ್ಯಾಲಯದಲ್ಲಿ "ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಸಂಸ್ಕೃತಿ" ಕುರಿತು ಐಸಿಸಿಆರ್ ಇಂಡಿಯಾ ಪೀಠದ ಸ್ಥಾಪನೆ

8.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಫ್ರಾನ್ಸ್ ನ ಆರೋಗ್ಯ ದತ್ತಾಂಶ ತಾಣ ನಡುವೆ ಆಶಯ ಪತ್ರ

9.

ಹಾಲಿ ಇರುವ ಆರ್ಥಿಕ ಮತ್ತು ಹಣಕಾಸು ಮಾತುಕತೆಯ ಆಧಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಕಾರಗೊಳಿಸಲು ಉನ್ನತ ಮಟ್ಟದ ಕಾರ್ಯವಿಧಾನವನ್ನು ಸ್ಥಾಪಿಸುವುದು

ವ್ಯಾಪಾರ, ಹೂಡಿಕೆ ಮತ್ತು ಪೂರೈಕೆ ಸರಪಳಿಗಳು

10.

ಆರ್ಥಿಕ ಭದ್ರತಾ ಸಂವಾದದ ಸಂಸ್ಥೆ

 

11.

ಭಾರತದಲ್ಲಿ ರೈಲ್ವೆ ಮತ್ತು ಹೈಸ್ಪೀಡ್ ರೈಲ್ವೆ ಅಭಿವೃದ್ಧಿಯ ಸಹಕಾರಕ್ಕಾಗಿ ಉದ್ದೇಶಿತ ಘೋಷಣೆ

12.

ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ರಕ್ಷಣೆ ಕುರಿತ ಸಾಮಾನ್ಯ ಭದ್ರತಾ ಒಪ್ಪಂದ

ವ್ಯೂಹಾತ್ಮಕ ಮತ್ತು ಬಾಹ್ಯಾಕಾಶ

 

13.

ಸೂಕ್ಷ್ಮ ಗುರುತ್ವಾಕರ್ಷಣೆ ಸಂಶೋಧನೆ ಮತ್ತು ಮಾನವ ಬಾಹ್ಯಾಕಾಶ ಪರಿಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಇಸ್ರೋ ಮತ್ತು ಸಿಎನ್ಇಎಸ್ ನಡುವಿನ ಉದ್ದೇಶಿತ ಪತ್ರ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Led by iPhones, India sees highest Q1 smartphone exports by value

Media Coverage

Led by iPhones, India sees highest Q1 smartphone exports by value
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಜುಲೈ 2026
July 29, 2026

Aatmanirbhar & Eco-Conscious: PM Modi’s Record of Results in Conservation, Banking, Exports & Beyond