8ನೇ ನವೆಂಬರ್ 2016ರಂದು ತೆಗೆದುಕೊಂಡ ನೋಟು ನಿಷೇಧ ಕ್ರಮವು ಒಂದು ಐತಿಹಾಸಿಕ ಕರಾಮವಾಗಿದೆ . 500 ಮತ್ತು 1000ರೂಪಾಯಿಯ ಅತಿಮುಖಬೆಲೆಯ ನೋಟುಗಳ ಕಾನೂನು ಬದ್ದ ಚಲಾವಣೆಯನ್ನು ರದ್ದುಗೊಳಿಸಲಾಯಿತು . ಇದು ದೇಶಕ್ಕೆ ಅನೇಕ ಪ್ರಯೋಜನಗಳನ್ನು ನೀಡಿತು . ಸರ್ಕಾರದ ಈ ನಿರ್ಧಾರದಿಂದ ಭಾರತ ಎಂದಿಗಿಂತಲೂ ಹೆಚ್ಚು ಕಪ್ಪು ಹಣವನ್ನು ಪತ್ತೆ ಹಚ್ಚಿತು , ಇದರಿಂದಾಗಿ ತೆರಿಗೆ ಅನುಸರಣೆಯಲ್ಲಿ ಹೆಚ್ಚಳವಾಯಿತು ಮತ್ತು ದೇಶದ ಆರ್ಥಿಕತೆ ಶುದ್ದೀಕರಣಗೊಂಡಿತು .
ಈ ಕೆಳಗಿನ ಗ್ರಾಫಿಕ್ಸ್ ದೇಶಾಭಿವೃದ್ಧಿಗೆ ದೇಶದ ಪ್ರಯೋಜನಗಳ ಸರಣಿಗೆ ಹೇಗೆ ಕಾರಣವಾಯಿತು ಎಂಬುದನ್ನು ತೋರಿಸುತ್ತದೆ:






