ತ್ರಿಪುರ ಮುಖ್ಯಮಂತ್ರಿ ಡಾ. ಮಾಣಿಕ್ ಸಾಹಾ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿ ಅವರ ಕಚೇರಿಯು ಎಕ್ಸ್ ಪೋಸ್ಟ್ ನಲ್ಲಿ;
"ತ್ರಿಪುರ ಮುಖ್ಯಮಂತ್ರಿ @DrManikSaha2 ಅವರು ಪ್ರಧಾನಮಂತ್ರಿ ಶ್ರೀ @narendramodi ಅವರನ್ನು ಭೇಟಿ ಮಾಡಿದರು."
CM of Tripura, @DrManikSaha2 met Prime Minister @narendramodi. pic.twitter.com/8ZITcO6q4B
— PMO India (@PMOIndia) October 15, 2025




