ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗಗಳು ನೈತಿಕವಾದ/ ಸದಾಚಾರಕ್ಕೆ ಅವರ ಬದ್ಧತೆಯನ್ನು ಒತ್ತಿ ಹೇಳುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಸತ್ಯವನ್ನು ಎತ್ತಿಹಿಡಿಯಲು ಅವರು ಜನರನ್ನು ಪ್ರೇರೇಪಿಸಿದ್ದರು ಎಂದು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ.
ಪ್ರಧಾನಮಂತ್ರಿಯವರ ಎಕ್ಸ್ ಪೋಸ್ಟ್ ಹೀಗಿದೆ:
"ಹಜರತ್ ಇಮಾಮ್ ಹುಸೇನ್ (ಎಎಸ್) ಮಾಡಿದ ತ್ಯಾಗಗಳು ಸದಾಚಾರಕ್ಕೆ ಅವರ ಬದ್ಧತೆಯನ್ನು ಒತ್ತಿಹೇಳುತ್ತವೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸತ್ಯವನ್ನು ಎತ್ತಿಹಿಡಿಯಲು ಅವರು ಜನರನ್ನು ಪ್ರೇರೇಪಿಸಿದ್ದರು."
The sacrifices made by Hazrat Imam Hussain (AS) emphasise his commitment to righteousness. He inspires people to uphold truth in the face of adversity.
— Narendra Modi (@narendramodi) July 6, 2025


