ಖ್ಯಾತ ಪತ್ರಕರ್ತ ಶ್ರೀ ಅಲೋಕ್ ಮೆಹ್ತಾ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಅವರು ತಮ್ಮ "ಕ್ರಾಂತಿಕಾರಿ ರಾಜ್: ನರೇಂದ್ರ ಮೋದಿಯವರ 25 ವರ್ಷಗಳು" ಎಂಬ ಪುಸ್ತಕದ ಮೊದಲ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ನೀಡಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ;
"ಶ್ರೀ ಅಲೋಕ್ ಮೆಹ್ತಾ ಅವರನ್ನು ಭೇಟಿ ಮಾಡಿ ಅವರ ಕೃತಿಯ ಪ್ರತಿಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ."
@alokmehtaeditor
Glad to have met Shri Alok Mehta and received a copy of his work. @alokmehtaeditor https://t.co/mqN87FNdB7
— Narendra Modi (@narendramodi) December 27, 2025


