ವಿಶ್ವ ಸಂಸ್ಥೆಯ ಕೆಲಸದ ಬಗ್ಗೆ ಗಂಭೀರವಾಗಿ ಅವಲೋಕನಗೈಯ್ಯುವ ಅಗತ್ಯವನ್ನು ಸೂಚಿಸುವ ಹಲವಾರು ಉದಾಹರಣೆಗಳೂ ಇವೆ: ಪ್ರಧಾನ ಮಂತ್ರಿ ಮೋದಿಯವರು
ಪ್ರತಿಯೊಬ್ಬ ಭಾರತೀಯನೂ ವಿಶ್ವ ಸಂಸ್ಥೆಯಲ್ಲಿ ಭಾರತ ವಿಸ್ತೃತ ಪಾತ್ರ ವಹಿಸಬೇಕೆಂದು ಮತ್ತು ಕೊಡುಗೆಯನ್ನು ನೀಡಬೇಕೆಂದು ಆಶಿಸುತ್ತಾನೆ: ಪ್ರಧಾನ ಮಂತ್ರಿ ಮೋದಿಯವರು
ಈ ಬಿಕ್ಕಟ್ಟಿನಿಂದ ಇಡೀ ಮಾನವ ಕುಲವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತದ ಲಸಿಕೆ ಉತ್ಪಾದನಾ ಮತ್ತು ಲಸಿಕೆ ವಿತರಣಾ ಸಾಮರ್ಥ್ಯ ಕಾರ್ಯನಿರ್ವಹಿಸುತ್ತಿದೆ: ಪ್ರಧಾನ ಮಂತ್ರಿ ಮೋದಿಯವರು
ಭಾರತ ಎಂದಿಗೂ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಪರೋತ್ಸಾಹಿಸಿ ಮಾತನಾಡಿದೆ: ಪ್ರಧಾನ ಮಂತ್ರಿ ಮೋದಿಯವರು

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು “ವಿಶ್ವ ಸಂಸ್ಥೆಯ ಸುಧಾರಣೆಗಳು” ಮತ್ತು “ಪ್ರತಿಕ್ರಿಯೆಯಲ್ಲಿನ” ಬದಲಾವಣೆಗೆ ಕರೆ ನೀಡಿದ್ದಾರೆ. “ನಾವು ಕಳೆದ 75 ವರ್ಷಗಳ ವಿಶ್ವ ಸಂಸ್ಥೆಯ ಕಾರ್ಯಕ್ಷಮತೆ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಮಾಡುವುದಾದರೆ ನಾವು ಕೆಲವು ಪ್ರಮುಖ ಸಾಧನೆಗಳನ್ನು ಕಾಣಬಹುದಾಗಿದೆ. ಆದರೆ ಅದೇ ವೇಳೆ ವಿಶ್ವ ಸಂಸ್ಥೆಯ ಕೆಲಸದ ಬಗ್ಗೆ ಗಂಭೀರವಾಗಿ ಅವಲೋಕನಗೈಯ್ಯುವ ಅಗತ್ಯವನ್ನು ಸೂಚಿಸುವ ಹಲವಾರು ಉದಾಹರಣೆಗಳೂ ಇವೆ” ಎಂದು ಪ್ರಧಾನ ಮಂತ್ರಿಯವರು ಉಲ್ಲೇಖಿಸಿದ್ದಾರೆ.

Click here to read PM's speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rs 6,000 Crore Earned, 12.33 Crore Sq Ft Freed: Inside Government's Big Clean-Up

Media Coverage

Rs 6,000 Crore Earned, 12.33 Crore Sq Ft Freed: Inside Government's Big Clean-Up
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಆಗಸ್ಟ್ 2026
August 24, 2026

Beyond Announcements: Real Milestones Proving India’s Rise Across Defence, Tech & Economy Under the Leadership of PM Modi