ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಸ್.ಎಲ್.ವಿ-ಸಿ51/ಅಮೆಜೋನಿಯಾ-1 ಅಭಿಯಾನದ ಪ್ರಥಮ ಸಮರ್ಪಿತ ಯಶಸ್ವೀ ವಾಣಿಜ್ಯ ಉಡಾವಣೆಗಾಗಿ ಎನ್.ಎಸ್.ಐ.ಎಲ್. ಮತ್ತು ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.

 

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಪಿ.ಎಸ್.ಎಲ್.ವಿ-ಸಿ51/ಅಮೆಜೋನಿಯಾ-1 ಅಭಿಯಾನದ ಪ್ರಥಮ ಸಮರ್ಪಿತ ಯಶಸ್ವೀ ವಾಣಿಜ್ಯ ಉಡಾವಣೆಗಾಗಿ ಎನ್.ಎಸ್.ಐ.ಎಲ್. ಮತ್ತು ಇಸ್ರೋಗೆ ಅಭಿನಂದನೆಗಳು. ಇದು ದೇಶದ ಬಾಹ್ಯಾಕಾಶ ಸುಧಾರಣೆಯಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಇದು 18 ಸಹ-ಪ್ರಯಾಣಿಕರ ನಾಲ್ಕು ಸಣ್ಣ ಉಪಗ್ರಹಗಳನ್ನು ಒಳಗೊಂಡಿದ್ದು, ನಮ್ಮ ಯುವಕರ ಚಲನಶೀಲತೆ ಮತ್ತು ನಾವಿನ್ಯತೆಯನ್ನು ಪ್ರದರ್ಶಿಸುತ್ತದೆ." ಎಂದು ಹೇಳಿದ್ದಾರೆ.

 

The Prime Minister also congratulated the President of Brazil, Jair Bolsonaro on the successful launch of Brazil's Amazonia-1 satellite by PSLV-C51.

In another tweet, the Prime Minister said, "Congratulations President @jairbolsonaro on the successful launch of Brazil's Amazonia-1 satellite by PSLV-C51. This is a historic moment in our space cooperation and my felicitations to the scientists of Brazil."

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಆಗಸ್ಟ್ 2026
August 26, 2026

Accountability Meets Ambition: Record Low NPAs, Record Defence Output, Record Digital Adoption Under the Leadership of PM Modi