ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಹರ್ಮಿಲನ್ ಬೈನ್ಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.
ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ನೀಡಿದ್ದಾರೆ;
“ಏಷ್ಯನ್ ಕ್ರೀಡಾಕೂಟದ ಮಹಿಳೆಯರ 800 ಮೀಟರ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ. ಈ ಅದ್ಭುತ ಪ್ರದರ್ಶನಕ್ಕಾಗಿ ಹರ್ಮಿಲನ್ ಬೈನ್ಸ್ ( @HarmilanBains ) ಅವರಿಗೆ ಅಭಿನಂದನೆಗಳು. ಎಲ್ಲಾ ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಅವರೊಬ್ಬ ಉತ್ತಮ ಸ್ಫೂರ್ತಿಯ ಉತ್ತಮ ಮೂಲವಾಗಿದ್ದಾರೆ.
Another Silver for India in the Women's 800m event at the Asian Games. Congratulations @HarmilanBains on this splendid performance. She is a great source of inspiration for all aspiring athletes. pic.twitter.com/p1S9ZOVDzW
— Narendra Modi (@narendramodi) October 4, 2023


