ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ ಪುರುಷರ 3ಪಿ ಸ್ಪರ್ಧೆಯಲ್ಲಿ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;
"ಐಶ್ವರ್ಯಾ ಪ್ರತಾಪ್ ಸಿಂಗ್ ಅವರ ಅಸಾಧಾರಣ ಬೆಳ್ಳಿ ಪದಕದ ಬಗ್ಗೆ ಹೆಮ್ಮೆ ಇದೆ. 50 ಮೀಟರ್ ರೈಫಲ್ ಪುರುಷರ 3 ಪಿ ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ಗಮನಾರ್ಹ ಚಾಂಪಿಯನ್, ಕ್ರೀಡಾಪಟುತ್ವ ಮತ್ತು ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತಾರೆ.
Proud of Aishwary Pratap Singh's exceptional Silver Medal. Congratulations to him for the exceptional performance in the 50m Rifle Men's 3P event. His is a remarkable champion, personifying sportsmanship and excellence. pic.twitter.com/9Mk7Z3qPVF
— Narendra Modi (@narendramodi) September 29, 2023


