ಏಷ್ಯನ್ ಗೇಮ್ಸ್ 2022 ರಲ್ಲಿ ರೋಯಿಂಗ್ ಪುರುಷರ ಕ್ವಾಡ್ರುಪಲ್ ಸ್ಕಲ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸತ್ನಾಮ್ ಸಿಂಗ್, ಪರ್ಮಿಂದರ್ ಸಿಂಗ್, ಸುಖ್ಮೀತ್ ಮತ್ತು ಜಾಕರ್ ಖಾನ್ ಅವರ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಇದು ಏಷ್ಯನ್ ಗೇಮ್ಸ್‌ನ ಈ ಆವೃತ್ತಿಯಲ್ಲಿ ರೋಯಿಂಗ್‌ನಲ್ಲಿ ಭಾರತಕ್ಕೆ 5 ನೇ ಪದಕವಾಗಿದೆ.
ಆಟಗಾರರ ಶಕ್ತಿ ಮತ್ತು ಸಂಕಲ್ಪವನ್ನು ಶ್ಲಾಘಿಸಿದ ಪ್ರಧಾನಿ, ಅವರ ಯಶಸ್ಸು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
5️⃣th Medal for 🇮🇳 in Rowing
— SAI Media (@Media_SAI) September 25, 2023
In the Men's Quadruple Sculls event, the Indian boat, represented by the stellar team of Satnam Singh, Parminder Singh, Sukhmeet, and Jakar Khan, clinched the 🥉 with a superb timing of 6:08:61⏰
Let's cheer for these incredible athletes as they… pic.twitter.com/BBLdiopVyv


