ಶೇರ್
 
Comments
Shri Narendra Modi addresses a huge rally in Badaun, Uttar Pradesh
Our Govt is devoted to serve the poor, marginalized & farmers: PM Modi
What is the reason that fruits of development could not reach this land under SP, BSP?, asks Shri Modi
Why is it that even after 70 years of independence, 18,000 villages did not have electricity? Previous goverenments must answer: PM
We eliminated interview processes for class III & IV jobs. This has reduced corruption: PM

ಪ್ರಧಾನಿ ಮೋದಿ ಇಂದು ಉತ್ತರ ಪ್ರದೇಶದ ಬದೌನ್ ನಲ್ಲಿ ನಡೆದ ರಾಲಿಯನ್ನುದ್ದೇಶಿಸಿ ಮಾತನಾಡಿದರು . ಉತ್ತರ ಪ್ರದೇಶದ ಜನರ ಉತ್ಸಾಹವನ್ನು ನೋಡಿ ಜನರಿಗೆ ಬದಲಾವಣೆ ಬೇಕಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಹಿಂದಿನ ಸರ್ಕಾರಗಳನ್ನು ಟೀಕಿಸುತ್ತಾ , "ನಾನು ಗುಜರಾತ್ ನಲ್ಲಿರುವಾಗ ಕೂಡ ಬದೌನ್ ಬಗ್ಗೆ ಕೇಳಿದ್ದೆ . ಎಸ್ ಪಿ ಮತ್ತು ಬಿ ಎಸ್ ಪಿ ಆಡಳಿತಡಿಯಲ್ಲಿ ಯಾವ ಕಾರಣದಿಂದ ಅಭಿವೃದ್ಧಿ ಈ ಭೂಮಿಯನ್ನು ತಲುಪುತ್ತಿಲ್ಲ ", ಎಂದು ಪ್ರಧಾನಿ ಹೇಳಿದರು ”

" ನಮ್ಮ ಸರ್ಕಾರ ಅಂಚಿನಲ್ಲಿರುವ ಜನರ , ಬಡವರ ಮತ್ತು ರೈತರ ಸೇವೆಗಾಗಿ ಸಮರ್ಪಿತವಾಗಿದೆ . ನಾವು ಹಲವಾರು ಕ್ರಮಗಳನ್ನು ಅವರ ಉದ್ಧಾರಕ್ಕಾಗಿ ಆರಂಭಿಸುತ್ತಿದ್ದೇವೆ" , ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು ”

ಪ್ರಧಾನಿ ವಿರೋಧ ಪಕ್ಷವನ್ನು ಟೀಕಿಸಿದರು ಮತ್ತು " ಏಕೆ 70 ವರ್ಷಗಳ ಸ್ವಾತಂತ್ರ್ಯದ ನಂತರವೂ , 18,000 ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ ". " ಬದೌನ್ ನ ಸುಮಾರು 500 ಹಳ್ಳಿಗಳಲ್ಲಿ ವಿದ್ಯುತ್ ಕೊರತೆಯಿದೆ . ಹಿಂದಿನ ಸರ್ಕಾರ ಇಲ್ಲಿಯವರೆಗೆ ಏನು ಮಾಡಿದೆ ? ಅವರು ಉತ್ತರಿಸಬೇಕು ". ಎಂದು ಹೇಳಿದರು.

ರಾಜ್ಯದ ಎಸ್ ಪಿ ಸರ್ಕಾರದ ಅಪರಾಧಿಗಳಿಂದ ಉತ್ತರ ಪ್ರದೇಶದ ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು "ಏಕೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ಅಪರಾಧಿಗಳಿಗೆ ಆಶ್ರಯ ನೀಡುತ್ತಿದೆ ?" ಎಂದು ಅವರು ಪ್ರತಿಕ್ರಿಯಿಸಿದರು

3 ಎಂಎಲ್ ಸಿ ಸ್ಥಾನಗಳನ್ನು ಮತ್ತು ಬಿಜೆಪಿಗೆ ಬೆಂಬಲ ನೀಡಿದಕ್ಕಾಗಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ಜನರಿಗೆ ಧನ್ಯವಾದ ನೀಡಿದರು . "ನಾನು ಅಭಿನಂದಿಸುತ್ತೇನೆ ಮತ್ತು ಬಿಜೆಪಿಗೆ ಬೆಂಬಲ ಮತ್ತು ನಮ್ಮ ಪಕ್ಷ ಎಂಎಲ್ ಸಿಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ ಉತ್ತರ ಪ್ರದೇಶದ ಪ್ರತಿ ಜನರಿಗೆ ಧನ್ಯವಾದ" ಎಂದು ಅವರು ಹೇಳಿದರು.”

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ನಾವು 3 ಮತ್ತು 4ನೇ ಹಂತದ ಸಂದರ್ಶನವನ್ನು ಸರಕಾರೀ ಉದ್ಯೋಗಗಳಿಂದ ತೆಗೆದುಹಾಕಿದ್ದೇವೆ . ಹಿಂದೆ 3 ಮತ್ತು 4 ನೇ ಸಂದರ್ಶನದಲ್ಲಿ ಲಂಚ ತೆಗೆದುಕೊಳ್ಳಲಾಗುತ್ತಿತ್ತು . ಈ ಹಂತದ ತೆಗೆದುಹಾಕುವಿಕೆ ಭ್ರಷ್ಟಾಚಾರವನ್ನು ಕೊನೆಗೊಳಿಸಿದೆ. "ರಾಜಕೀಯ ಲಾಭಕ್ಕಾಗಿ, ಯುಪಿ ಸರ್ಕಾರವು ಯುವಕರ ಆಕಾಂಕ್ಷೆಗ ಆಟ ಆಡಿದ್ದಾರೆ " ಎಂದು ಪ್ರಧಾನಿ ಮೋದಿ ಹೇಳಿದರು .”

ರೈತರ ಕಲ್ಯಾಣ ಎನ್ ಡಿಎ ಸರ್ಕಾರಕ್ಕೆ ಅತ್ಯಂತ ಪ್ರಮುಖವಾದುದು ಎಂದು ಪ್ರಧಾನಿ ಮೋದಿ ಹೇಳಿದರು . ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಅವರು ಮಾತನಾಡಿದರು . " ನಾವು ಫಸಲ್ ಬಿಮಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ ಇದು ಅನೇಕರಿಗೆ ಪ್ರಯೋಜನವಾಗುತ್ತಿದೆ ಆದರೆ ಏಕೆ ಸಮಾಜವಾದಿ ಸರ್ಕಾರ ಇದನ್ನು ಜಾರಿಗೊಳಿಸಲಿಲ್ಲ? " ಎಂದು ಹೇಳಿದರು

ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
What PM Gati Shakti plan means for the nation

Media Coverage

What PM Gati Shakti plan means for the nation
...

Nm on the go

Always be the first to hear from the PM. Get the App Now!
...
Social Media Corner 25th October 2021
October 25, 2021
ಶೇರ್
 
Comments

Citizens lauded PM Modi on the launch of new health infrastructure and medical colleges.

Citizens reflect upon stories of transformation under the Modi Govt