PM greets people across nation on various festivals

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶದಾದ್ಯಂತದ ಜನತೆಗೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಶುಭ ಕೋರಿದ್ದಾರೆ.

“ಪ್ರತಿಯೊಬ್ಬರಿಗೂ ಬೈಸಾಕಿಯ ಶುಭಾಶಯಗಳು. ಈ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲೂ ಸಂತಸ ತರಲಿ. ನಾವೂ ಕೂಡ ನಮ್ಮ ದೇಶಕ್ಕೆ ನಿರಂತರವಾಗಿ ಆಹಾರ ಪೂರೈಸಲು ಶ್ರಮದಿಂದ ದುಡಿಯುವ ನಮ್ಮ ರೈತರಿಗೆ ಕೃತಜ್ಞತೆ ಅರ್ಪಿಸೋಣ.

 

ಭಾರತವು ನಮಗೆ ಹರಸಲ್ಪಟ್ಟ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತದೆ. ದೇಶದಾದ್ಯಂತ ಜನರು ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು.

தமிழ் புத்தாண்டை முன்னிட்டு தமிழர்கள் அனைவருக்கும் வாழ்த்துகள். வரும் ஆண்டில் தமிழர்கள் விருப்பங்களும் விழைவுகள் அனைத்தும் ஈடேற வேண்டுகிறேன்.

ಪುತಂದು ಸಂದರ್ಭದಲ್ಲಿ ತಮಿಳು ಜನರಿಗೆ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ ನಿಮ್ಮ ಎಲ್ಲ ಆಶಯಗಳೂ ಈಡೇರಲಿ ಎಂದು ಪ್ರಾರ್ಥಿಸುತ್ತೇನೆ.

വിഷു ആശംസകള്‍ ! പുതുവര്‍ഷംപുതിയ പ്രതീക്ഷകളും, കൂടുതല്‍ സമൃദ്ധിയും, നല്ല ആരോഗ്യവും കൊണ്ടുവരട്ടെ.

ವಿಶು ಶುಭಾಶಯಗಳು. ಹೊಸ ವರ್ಷವು ಹೊಸ ಭರವಸೆ, ಹೆಚ್ಚು ಪ್ರಗತಿ ಮತ್ತು ಉತ್ತಮ ಆರೋಗ್ಯ ತರಲಿ,

প্রত্যেক বাঙালীকে পয়লা বৈশাখের শুভেচ্ছা। এই নববর্ষ যেন প্রত্যেকের জীবনেশান্তি, সমৃদ্ধি ও সুখ নিয়ে আসে। শুভ নববর্ষ!

ಎಲ್ಲ ಬೆಂಗಾಲಿಗರಿಗೆ ಪೊಲಿಯಾ ಬೊಯ್ಶಾಖ ಶುಭಾಶಯಗಳು. ಈ ಹೊಸ ವರ್ಷವು ಶಾಂತಿ, ಸಮೃದ್ಧಿ ಮತ್ತು ಸಂತಸವನ್ನು ಎಲ್ಲರ ಬದುಕಿನಲ್ಲಿ ತರಲಿ. ಶುಭೋ ನಬೋ ಬರೋಶೋ!

মোৰ অসমীয়া ভাই-ভনী সকললৈ বহাগ বিহুৰ শুভেচ্ছা যাঁচিছো।শক্তি আৰু উৎসাহৰ বৈশিষ্টৰে পৰিপূৰ্ণ এই উৎসৱে আমাৰ সমাজলৈ সুখ আৰু সুস্বাস্থ্য কঢ়িয়াই আনক।

ಅಸ್ಸಾಂನ ನನ್ನ ಸೋದರ ಮತ್ತು ಸೋದರಿಯರಿಗೆ ಬೋಹಾಗ್ ಬಿಶು ಶುಭಾಶಯಗಳು. ಈ ಹಬ್ಬವು ಚೈತನ್ಯ ಮತ್ತು ಉತ್ಸಾಹದಿಂದ ಕೂಡಿದೆ. ಈ ಪವಿತ್ರ ದಿನವು ಸಮಾಜದಲ್ಲಿ ಉತ್ತಮ ಆರೋಗ್ಯ, ಸಂತಸ ತರಲಿ.

ବିଶ୍ଵରକୋଣଅନୁକୋଣରେରହୁଥିବାମୋରସମସ୍ତଓଡିଆବନ୍ଧୁ, ଭାଇ, ଭଉଣୀମାନଙ୍କୁମହାବିଷୁବସଂକ୍ରାନ୍ତିରଅଭିନନ୍ଦନ ! ନୂତନବର୍ଷଭଲଓସୁଖରେକଟୁ।ସମୃଦ୍ଧଓଡିଆସଂସ୍କୃତିକୁନେଇଆମେବିଶେଷଭାବେଗୌରବାନ୍ଵିତ।

ವಿಶ್ವಾದ್ಯಂತ ಇರುವ ನನ್ನ ಎಲ್ಲ ಒಡಿಯಾ ಸ್ನೇಹಿತರಿಗೆ ಮಹಾ ವಿಶುಭಾ ಸಂಕ್ರಾಂತಿ ಶುಭಾಶಯಗಳು. ಮುಂಬರುವ ವರ್ಷ ಅದ್ಭುತವಾಗಿರಲಿ. ನಾವು ಒಡಿಯಾದ ಶ್ರೀಮಂತ ಸಂಸ್ಕೃತಿಯಲ್ಲಿ ಅಪಾರ ಹೆಮ್ಮೆ ಹೊಂದಿದ್ದೇವೆ. ಎಂದು ಪ್ರಧಾನಿಯವರು ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The quiet foundations for India’s next growth phase

Media Coverage

The quiet foundations for India’s next growth phase
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಡಿಸೆಂಬರ್ 2025
December 30, 2025

PM Modi’s Decisive Leadership Transforming Reforms into Tangible Growth, Collective Strength & National Pride