PM Modi takes to twitter, wishes Indian Women’s Cricket Team for the finals
As our women's cricket team plays the World Cup finals today, I join 125 crore Indians in wishing them the very best: PM Modi
PM Modi wishes every player of Indian Women’s cricket team individually on Twitter

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವಕಪ್ ಫೈನಲ್ ಪಂದ್ಯ ಆಡುತ್ತಿರುವ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಕೋರಿದ್ದಾರೆ. 
“ನಮ್ಮ ಮಹಿಳಾ ಕ್ರಿಕೆಟ್ ತಂಡ ಇಂದು ವಿಶ್ವಕಪ್ ಫೈನಲ್ ಆಡುತ್ತಿದೆ, ನಾನು ಅವರಿಗೆ ಶುಭ ಕೋರಲು 125 ಕೋಟಿ ಭಾರತೀಯರೊಂದಿಗೆ ಸೇರುತ್ತೇನೆ.

ಕ್ಯಾಪ್ಟನ್ ಮಿಥಾಲಿ ರಾಜ್ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ತಾಳ್ಮೆಯ ನಡೆ ಇಡೀ ತಂಡಕ್ಕೆ ಖಂಡಿತಾ ನೆರವಾಗಲಿದೆ. 
ಸ್ಮೃತಿ ಮಂಡಾನಾ ಶುಭಾಶಯಗಳು. ನಿಮಗೆ ಉತ್ತಮ ಪಂದ್ಯ ಇದಾಗಲಿ, ತಾಳ್ಮೆ ಮತ್ತು ಸಮಚಿತ್ತದಿಂದ ಆಡಿ. 

ಭಾರತ ಪೂನಮ್ ರಾವತ್ ಅವರಿಗೂ ಮಹಿಳಾ ವಿಶ್ವಕಪ್ ಫೈನಲ್ಸ್ ಗೆ ಶುಭ ಕೋರುತ್ತದೆ. ಆಕೆಯ ಆಟ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ.
ಹರ್ಮನ್ ಪ್ರೀತ್ ಕೌರ್ ಅವರ ಅಭಿಮಾನಿ ಯಾರಲ್ಲ ಹೇಳಿ? ಸೆಮಿಫೈನಲ್ಸ್ ನಲ್ಲಿ ಆಕೆಯ ಅದ್ಭುತ ಇನ್ನಿಂಗ್ಸ್ ಸದಾ ನೆನಪಿನಲ್ಲಿರುತ್ತದೆ. ಇಂದೂ ಉತ್ತಮವಾಗಿ ಆಡಿ.
ದೀಪ್ತಿ ಶರ್ಮಾ ಫೈನಲ್ಸ್ ಗೆ ನಿಮಗೆ ಶುಭಾಶಯಗಳು. ಆಕೆ ತಂಡಕ್ಕೆ ಉತ್ತಮ ಮೌಲ್ಯ ತುಂಬಿದ್ದಾರೆ ಮತ್ತು ಅವರ ಆಟ ಹಲವು ಪಂದ್ಯಗಳನ್ನು ಬದಲಾಯಿಸಿದೆ. 
ಅನುಭವಿ ವೇದಾ ಕೃಷ್ಣಮೂರ್ತಿ ಮಧ್ಯಮ ಕ್ರಮಾಂಕದಲ್ಲಿ ಪಂದ್ಯಕ್ಕೆ ಅಗತ್ಯವಾದ ಸ್ಥಿರತೆ ನೀಡಿದ್ದಾರೆ. ಇಂದಿಗೆ ಶುಭಾಶಯಗಳು.

ಸುಷ್ಮಾ ವರ್ಮಾ ವಿಕೆಟ್ ಕೀಪರ್ ಆಗಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಕ್ಯಾಚ್ ಗಳು ಮ್ಯಾಚ್ ಗೆಲ್ಲಿಸುತ್ತವೆ ಎಂಬುದನ್ನು ಮರೆಯಬೇಡಿ.
ಜುಲಾನ್ ಗೋಸ್ವಾಮಿ ಭಾರತದ ಹೆಮ್ಮೆಯಾಗಿದ್ದಾರೆ. ಅವರ ಅದ್ಭುತ ಬೌಲಿಂಗ್ ತಂಡಕ್ಕೆ ಮಹತ್ವದ ಸನ್ನಿವೇಶಗಳಲ್ಲಿ ನೆರವಾಗಿದೆ. ಜುಲಾನ್ ಶುಭಾಶಯಗಳು.
ಶಿಖಾ ಪಾಂಡೆ ಆಲ್ ರೌಂಡ್ ಪ್ರದರ್ಶನ ಪಂದ್ಯಕ್ಕೆ ಮಹತ್ವದ್ದಾಗಿದೆ. ಶುಭಾಶಯಗಳು.

ಪೂನಮ್ ಯಾದವ್ ಅದ್ಭುತ ಬೌಲಿಂಗ್ ಉತ್ತಮ ಬ್ಯಾಟ್ಸ್ ಮನ್ ಗಳಿಗೂ ಮಾರಕವಾಗಿದೆ. ಶುಭಾಶಯಗಳು.
ರಾಜೇಶ್ವರಿ ಗಾಯಕ್ವಾಡ್ ಅವರು ಹೆಚ್ಚು ರನ್ ನೀಡದ ತಮ್ಮ ಬೌಲಿಂಗ್ ಪ್ರದರ್ಶನಕ್ಕೆ ಹೆಸರಾಗಿದ್ದಾರೆ. ಶುಭವಾಗಲಿ” ಎಂದು ಪ್ರಧಾನಿ ತಿಳಿಸಿದ್ದಾರೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Centre hikes MSP on jute by Rs 315, promises 66.8% returns for farmers

Media Coverage

Centre hikes MSP on jute by Rs 315, promises 66.8% returns for farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಜನವರಿ 2025
January 23, 2025

Citizens Appreciate PM Modi’s Effort to Celebrate India’s Heroes