ಶೇರ್
 
Comments

ಪಿ.ಎಸ್.ಎಲ್.ವಿ. ಯ ಯಶಸ್ವೀ ಉಡಾವಣೆಗಾಗಿ ಇಸ್ರೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು

“ಇನ್ನೊಂದು ಪಿ.ಎಸ್.ಎಲ್.ವಿ.ಯ ಯಶಸ್ವೀ ಉಡಾವಣೆಗಾಗಿ ನಮ್ಮ ಬಾಹ್ಯಾಕಾಶ ವಿಜ್ಞಾನಿಗಳಿಗೆ ಹಾರ್ದಿಕ ಅಭಿನಂದನೆಗಳು.

ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ನಿರ್ಮಿತ ‘ಕಲಾಮ್ ಸಾಟ್’ ಅನ್ನು ಈ ಉಡಾವಣೆ ಕಕ್ಷೆಗೆ ಸೇರಿಸಿದೆ.

ಈ ಉಡಾವಣೆಯಿಂದಾಗಿ, ಸೂಕ್ಷ್ಮ – ಗುರುತ್ವಾಕರ್ಷಣಾ ಪ್ರಯೋಗಕ್ಕಾಗಿ ಕಕ್ಷೀಯ ವೇದಿಕೆಯಾಗಿ ನಾಲ್ಕನೇ ಹಂತದ ಬಾಹ್ಯಾಕಾಶ ರಾಕೆಟ್ ಗಳ ಬಳಕೆ ಮಾಡಿದ ಮೊದಲ ದೇಶವಾಗಿ ಭಾರತ ಗುರುತಿಸಲ್ಪಡುತ್ತದೆ.” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
4 crore new jobs by next year: Indian healthcare industry to grow 3 fold by 2022, create employment

Media Coverage

4 crore new jobs by next year: Indian healthcare industry to grow 3 fold by 2022, create employment
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಸೆಪ್ಟೆಂಬರ್ 2019
September 19, 2019
ಶೇರ್
 
Comments

#MahaJanadeshWithModi: Citizens give a remarkable reception to PM Narendra Modi in Nashik, Maharashtra

Healthcare Sector in India is hitting new heights as the industry to grow 3 fold by 2022; 45 lakh patients receive free treatment under Ayushman Bharat

Modi Govt’s work towards delivering Good Governance is praised all over