PM Modi condoles passing away of the King of Thailand H.E. Bhumibol Adulyadej
People of India & I join the people of Thailand in grieving the loss of one of the tallest leaders of our times, King Bhumibol Adulyadej: PM
King Bhumibol Adulyadej or Rama 9, was widely revered by his people: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ನ ದೊರೆ ಘನತೆವೆತ್ತ ಭೂಮಿಬೋಲ್ ಅಡ್ಯುಲಾದೇಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ನಮ್ಮ ಕಾಲದ ಅತಿ ಎತ್ತರದ ನಾಯಕ, ದೊರೆ ಭೂಮಿಬೋಲ್ ಅಡ್ಯುಲಾದೇಜ್ ಅವರ ಅಗಲಿಕೆಯ ನೋವಿನ ಸಂದರ್ಭದಲ್ಲಿ ನಾನು ಮತ್ತು ಭಾರತದ ಜನತೆ ಥಾಯ್ಲೆಂಡ್ ಜನರೊಂದಿಗಿದ್ದೇವೆ.

ದೊರೆ ಭೂಮಿಬೋಲ್ ಅಡ್ಯುಲಾದೇಜ್ ಅಥವಾ ರಾಮಾ 9, ಅವರನ್ನು ಅವರ ಜನತೆ ವ್ಯಾಪಕವಾಗಿ ಪೂಜಿಸುತ್ತಿದ್ದರು. ಅವರ ಅಸಂಖ್ಯಾತ ಹಿತೈಷಿಗಳು ಮತ್ತು ಕುಟುಂಬದವರೊಂದಿಗೆ ನನ್ನ ಸಂವೇದನೆ ಇದೆ”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

— Narendra Modi (@narendramodi) October 13, 2016

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From 'chalta hai' to 'badal sakta hai': Decoding PM Modi's Punctuality narrative

Media Coverage

From 'chalta hai' to 'badal sakta hai': Decoding PM Modi's Punctuality narrative
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಆಗಸ್ಟ್ 2026
August 23, 2026

From Free Coaching to 400+ Space Startups — India’s Atmanirbhar Leap Under PM Modi