ಒಡಂಬಡಿಕೆಗಳು / ಒಪ್ಪಂದಗಳು / ದಾಖಲೆಗಳು

 ಕ್ರ.ಸಂ.

ದಾಖಲೆ ಶೀರ್ಷಿಕೆ

 ದಾಖಲೆ ವಿನಿಮಯಕ್ಕಾಗಿ ಮಲೇಷ್ಯಾದ ಕಡೆಯಿಂದ ಪ್ರತಿನಿಧಿಗಳು

ದಾಖಲೆ ವಿನಿಮಯಕ್ಕಾಗಿ  ಭಾರತದ ಕಡೆಯಿಂದ ಪ್ರತಿನಿಧಿಗಳು

1.

ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ದೃಶ್ಯ-ಶ್ರಾವ್ಯ ಸಹ ನಿರ್ಮಾಣ ಒಪ್ಪಂದ

ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್

ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು

ಡಾ.ಎಸ್.ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ  ಸಚಿವರು

2.

ಮಲೇಷ್ಯಾ ಸರ್ಕಾರ ಮತ್ತು ಭಾರತ  ಸರ್ಕಾರದ ನಡುವೆ ವಿಪತ್ತು ನಿರ್ವಹಣೆಯ ಸಹಕಾರಕ್ಕಾಗಿ  ಒಪ್ಪಂದ

ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್

ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು

ಡಾ.ಎಸ್.ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ  ಸಚಿವರು

3.

ಮಲೇಷ್ಯಾ ಸರ್ಕಾರ ಮತ್ತು ಭಾರತ  ಸರ್ಕಾರದ ನಡುವೆ ಭ್ರಷ್ಟಾಚಾರ ನಿಗ್ರಹ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಸಂಬಂಧ ಸಹಕಾರಕ್ಕಾಗಿ  ಒಪ್ಪಂದ

ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್

ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು

ಡಾ.ಎಸ್.ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ  ಸಚಿವರು

4.

ಭಾರತ  ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಮೇಲೆ ಇ.ಒ.ಎಲ್.

ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್,

ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು

ಡಾ.ಎಸ್.ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ  ಸಚಿವರು

5.

ಭಾರತ ಗಣರಾಜ್ಯ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇ.ಒ.ಎನ್‌)

ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್

ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು

ಡಾ.ಎಸ್.ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ  ಸಚಿವರು

6.

ಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಕುರಿತ ನೀತಿ ಒಪ್ಪಂದ

ಡಾಟೋ ಸೆರಿ ಉತಾಮ ಹಾಜಿ ಮೊಹಮ್ಮದ್ ಹಾಜಿ ಹಸನ್

ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವರು

ಡಾ.ಎಸ್.ಜೈಶಂಕರ್

ಭಾರತದ ವಿದೇಶಾಂಗ ವ್ಯವಹಾರಗಳ  ಸಚಿವರು

7.

ಮಲೇಷ್ಯಾದಲ್ಲಿ ಭಾರತೀಯ ನಾಗರಿಕರಿಗೆ ವಿಮೆ ಸೌಲಭ್ಯ ಒದಗಿಸುವ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತು ಭಾರತದ ನೌಕರರ ರಾಜ್ಯ ವಿಮಾ ಸಹಕಾರ (ಇಎಸ್‌ಐಸಿ) ಮತ್ತು ಮಲೇಷ್ಯಾದ ಸಾಮಾಜಿಕ ಭದ್ರತೆ ಸಂಸ್ಥೆ (ಪಿಇಆರ್‌ಕೆಇಎಸ್‌ಓ) ನಡುವೆ ಸಹಕಾರ ಒಪ್ಪಂದ (ಎಂಒಸಿ)

ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್

ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಶ್ರೀ ಪಿ. ಕುಮಾರನ್

ಕಾರ್ಯದರ್ಶಿಗಳು (ಪೂರ್ವ), ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

8.

ಭಾರತ  ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ವೃತ್ತಿ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ) ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ  (ಇಒಎನ್)

ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್

ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಶ್ರೀ ಪಿ. ಕುಮಾರನ್

ಕಾರ್ಯದರ್ಶಿಗಳು (ಪೂರ್ವ), ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

9.

ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಮಲೇಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ನಡುವೆ ಭದ್ರತಾ ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇಒಎನ್)

ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್

ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಶ್ರೀ ಪಿ. ಕುಮಾರನ್

ಕಾರ್ಯದರ್ಶಿಗಳು (ಪೂರ್ವ), ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

10.

ಭಾರತ  ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವೆ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಟಿಪ್ಪಣಿಗಳ ವಿನಿಮಯ (ಇಒಎನ್)

ಡಾಟೋ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್

ಮಹಾ ಪ್ರಧಾನ ಕಾರ್ಯದರ್ಶಿಗಳು, ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಶ್ರೀ ಬಿ.ಎನ್. ರೆಡ್ಡಿ

ಮಲೇಷಿಯಾದಲ್ಲಿನ ಭಾರತದ ಹೈ ಕಮಿಷನರ್

11.

10ನೇ ಮಲೇಷ್ಯಾ-ಭಾರತ ಸಿಇಒಗಳ ಸಭೆಯ ವರದಿ ಪ್ರಸ್ತುತಿ

 

10ನೇ ಭಾರತ-ಮಲೇಷ್ಯಾ ಸಿಇಒಗಳ ಸಭೆಯ ಸಹ-ಅಧ್ಯಕ್ಷರಾದ ಶ್ರೀ ನಿಖಿಲ್ ಮೆಶ್ವಾನಿ ಮತ್ತು ವೈಬಿಎಚ್‌ಜಿ ತಾನ್ ಶ್ರೀ ಕುಣಸಿಂಗಂ ವಿ ಸತ್ತಂಪಾಲನ್ ಅವರು  ಜಂಟಿಯಾಗಿ  ಮಲೇಷ್ಯಾದಲ್ಲಿನ ಭಾರತದ ಹೈಕಮಿಷನರ್ ಶ್ರೀ ಬಿ.ಎನ್. ರೆಡ್ಡಿ ಮತ್ತು ಮಲೇಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಡಾಟೊ ಶ್ರೀ ಅಮ್ರಾನ್ ಮೊಹಮ್ಮದ್ ಜಿನ್ ಅವರಿಗೆ ಸಲ್ಲಿಸಿದ ವರದಿ.

ಘೋಷಣೆಗಳು

 

ಶೀರ್ಷಿಕೆ

1

ಮಲೇಷಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಸ್ಥಾಪನೆ

2

ಕೌಲಾಲಂಪುರದ ಮಲಯ ವಿಶ್ವವಿದ್ಯಾಲಯದಲ್ಲಿ ಮೀಸಲಾದ ತಿರುವಳ್ಳುವರ್ ಕೇಂದ್ರದ ಸ್ಥಾಪನೆ

3

ಮಲೇಷ್ಯಾದ ಪ್ರಜೆಗಳಿಗಾಗಿ ತಿರುವಳ್ಳುವರ್ ವಿದ್ಯಾರ್ಥಿವೇತನ ಸಂಸ್ಥೆ

4

ಗಡಿಯಾಚೆಗಿನ ಪಾವತಿಗಳ ಕುರಿತು 'ಎನ್ಐಪಿಎಲ್' ಮತ್ತು 'ಪೇನೆಟ್ ಎಸ್‌ಡಿಎನ್‌ ಬಿಎಚ್‌ಡಿ ನಡುವೆ ಒಪ್ಪಂದ

5

ಸೈಬರ್ಜಯ ವಿಶ್ವವಿದ್ಯಾಲಯ(ಯುಒಸಿ) ಮತ್ತು ಆಯುರ್ವೇದ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್ಎ) ನಡುವೆ ಶೈಕ್ಷಣಿಕ ಸಹಯೋಗಕ್ಕಾಗಿ ಒಪ್ಪಂದ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's 1 Trillion Retail Moment: Dawn of Retail Revenue Intelligence

Media Coverage

India's 1 Trillion Retail Moment: Dawn of Retail Revenue Intelligence
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಜೂನ್ 2026
June 27, 2026

Appreciation for PM Modi's Development-Focused and People-Centric Governance