ಶೇರ್
 
Comments

 

ಕ್ರ.ಸಂ.

ಕ್ಷೇತ್ರ

ಒಪ್ಪಂದ/ತಿಳುವಳಿಕಾ ಒಡಂಬಡಿಕೆ

ಸಹಕಾರದ ಕ್ಷೇತ್ರಗಳು

ಭಾರತದ ಪರ ಅಂಕಿತ ಹಾಕಿದವರು

ರುವಾಂಡಾದ ಪರ ಅಂಕಿತ ಹಾಕಿದವರು.

1

ಕೃಷಿ ಕ್ಷೇತ್ರ ಅಂಕಿತ ಹಾಕಿದ ದಿನಾಂಕ31.5.2007

ಕೃಷಿ ಮತ್ತು ಪಶು ಸಂಪನ್ಮೂಲ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ತಿದ್ದುಪಡಿ.

ಕೃಷಿ ಮತ್ತು ಪಶು ಸಂಪತ್ತಿಗೆ ಸಂಬಂಧಿಸಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ದಿ, ಸಾಮರ್ಥ್ಯ ವರ್ಧನೆ, ಮತ್ತು ಮಾನವ ಸಂಪನ್ಮೂಲ ಅಭಿವೃದ್ದಿ ಹಾಗು ಹೂಡಿಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಸಹಕಾರ.

ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ.

ಗೌರವಾನ್ವಿತ ಜರಾಲ್ದೀನ್ ಮುಖೇಶಿಮನಾ

ಕೃಷಿ ಮತ್ತು ಪಶು ಸಂಪನ್ಮೂಲ ಸಚಿವರು.

2.

ರಕ್ಷಣೆ

ರಕ್ಷಣಾ ಸಹಕಾರ , ಕೈಗಾರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಗಾಗಿ ಒಪ್ಪಂದ 

ರಕ್ಷಣೆ, ಕೈಗಾರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆ.

ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ,

ಗೌರವಾನ್ವಿತ ಜೇಮ್ಸ್ ಕಬಾರೆಬೆ, ರಕ್ಷಣಾ ಸಚಿವರು.

3.

ಸಂಸ್ಕೃತಿ-1975ರಲ್ಲಿ ಮೊದಲ ಬಾರಿ ಅಂಕಿತ 

2018-22 ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಕುರಿತ ತಿಳುವಳಿಕಾ ಒಡಂಬಡಿಕೆ.

ಸಂಗೀತ , ನೃತ್ಯ, ರಂಗ ಚಟುವಟಿಕೆ, ವಸ್ತು ಪ್ರದರ್ಶನಗಳು, ವಿಚಾರ ಸಂಕಿರಣಗಳು, ಸಮಾವೇಶಗಳು, ಪ್ರಾಚ್ಯವಸ್ತು, ಪ್ರಾಚೀನ ಗ್ರಂಥ ಸಂಗ್ರಹಾಲಯ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ಸಾಹಿತ್ಯ, ಸಂಶೋಧನೆ ಮತ್ತು ದಾಖಲೀಕರಣ ಇತ್ಯಾದಿ. 

ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ

ಗೌರವಾನ್ವಿತ ಉವಾಕು ಜುಲಿಯೆನ್ನೆ, ಕ್ರೀಡಾ ಮತ್ತು ಸಂಸ್ಕೃತಿ ಸಚಿವರು.

4.

ಹೈನೋದ್ಯಮದಲ್ಲಿ ಸಹಕಾರ

ಆರ್.ಎ.ಬಿ. ಮತ್ತು ಐ.ಸಿ.ಎ.ಆರ್ ನಡುವೆ ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ತಿಳುವಳಿಕಾ ಒಡಂಬಡಿಕೆ 

ಹೈನೋದ್ಯಮದಲ್ಲಿ , ಹೈನು ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ, ಮತ್ತು ಹಾಲಿನ ಸುರಕ್ಷತೆ, ಪಶುಪಾಲನೆಯಲ್ಲಿ ಜೈವಿಕ ತಂತ್ರಜ್ಞಾನ ಮಧ್ಯಪ್ರವೇಶ

ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ

ಶ್ರೀ ಪ್ಯಾಟ್ರಿಕ್ ಕರಂಗ್ವಾ, ಪಿಎಚ್.ಡಿ., ಮಹಾನಿರ್ದೇಶಕರು.

5.

ಚರ್ಮ ಮತ್ತು ಪೂರಕ ಕ್ಷೇತ್ರಗಳು

ಚರ್ಮ ಮತ್ತು ಆ ಸಂಬಂಧಿ ಕ್ಷೇತ್ರಗಳಲ್ಲಿ ಎನ್.ಐ.ಆರ್.ಡಿ.ಎ. ಮತ್ತು ಸಿ.ಎಸ್.ಐ.ಆರ್-ಸಿ.ಎಲ್.ಆರ್.ಐ. ನಡುವೆ ತಿಳುವಳಿಕಾ ಒಡಂಬಡಿಕೆ.

 

ಡಾ. ಬಿ.ಚಂದ್ರಶೇಖರನ್ , ನಿರ್ದೇಶಕರು, ಸಿ.ಎಸ್.ಐ.ಆರ್-ಸಿ.ಎಲ್.ಆರ್.ಐ. 

ಶ್ರೀಮತಿ ಕಂಪೆಟಾ ಸಾಯಿನ್ಜೋಗಾ, ಮಹಾನಿರ್ದೇಶಕರು,ಎನ್.ಐ.ಆರ್.ಡಿ.ಎ.

6.

ಎಲ್.ಓ.ಸಿ. ಒಪ್ಪಂದ

ಕಿಗಾಲಿಯ ವಿಶೇಷ ಆರ್ಥಿಕ ವಲಯ ವಿಸ್ತರಣೆ ಮತ್ತು ಕೈಗಾರಿಕಾ ಪಾರ್ಕುಗಳ ಅಭಿವೃದ್ದಿಗೆ 100 ಮಿಲಿಯನ್ ಅಮೇರಿಕನ್ ಡಾಲರ್ ಎಲ್.ಓ.ಸಿ. ಒಪ್ಪಂದ

 

ನದೀಂ ಪಂಜೆತಾನ್,

ಮುಖ್ಯ ಜನರಲ್ ಮ್ಯಾನೇಜರ್, ಎಕ್ಸಿಂ ಬ್ಯಾಂಕ್ 

ಗೌರವಾನ್ವಿತ ಡಾ. ಉಜ್ಜೀಲ್ ನದಜಿಮನ, ಹಣಕಾಸು ಮತ್ತು ಆರ್ಥಿಕ ಯೋಜನಾ ಸಚಿವರು.

7.

ಎಲ್.ಓ.ಸಿ. ಒಪ್ಪಂದ

ರುವಾಂಡಾದಲ್ಲಿ ಕೃಷಿ ನೀರಾವರಿ ಯೋಜನೆಗಾಗಿ 100 ಮಿಲಿಯನ್ ಅಮೆರಿಕನ್ ಡಾಲರ್ ಎಲ್.ಓ.ಸಿ. ಒಪ್ಪಂದ

 

ನದೀಂ ಪಂಜೆತಾನ್,

ಮುಖ್ಯ ಜನರಲ್ ಮ್ಯಾನೇಜರ್, ಎಕ್ಸಿಂ ಬ್ಯಾಂಕ್ 

ಗೌರವಾನ್ವಿತ ಡಾ. ಉಜ್ಜೀಲ್ ನದಜಿಮನ, ಹಣಕಾಸು ಮತ್ತು ಆರ್ಥಿಕ ಯೋಜನಾ ಸಚಿವರು.

8.

ವ್ಯಾಪಾರ

ವ್ಯಾಪಾರ ಸಹಕಾರ ಚೌಕಟ್ಟು

ಉಭಯ ದೇಶಗಳ ನಡುವೆ ವೈವಿಧ್ಯಮಯ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ..

ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ

ಗೌರವಾನ್ವಿತ ವಿನ್ಸೆಂಟ್ ಮುನ್ಯೇಷ್ಯಾಕ,

ವ್ಯಾಪಾರ ಮತ್ತು ಕೈಗಾರಿಕಾ  ಖಾತೆ ಸಚಿವರು.

 

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Landmark day for India: PM Modi on passage of Citizenship Amendment Bill

Media Coverage

Landmark day for India: PM Modi on passage of Citizenship Amendment Bill
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಡಿಸೆಂಬರ್ 2019
December 12, 2019
ಶೇರ್
 
Comments

Nation voices its support for the Citizenship (Amendment) Bill, 2019 as both houses of the Parliament pass the Bill

India is transforming under the Modi Govt.