ಶೇರ್
 
Comments

ಭಾರತ ಮತ್ತು ಸ್ವೀಡನ್ ನಡುವಿನ ಎಂ.ಓ.ಯು.ಗಳು/ಒಪ್ಪಂದಗಳು

 

  • ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಉದ್ಯಮಶೀಲತೆ ಮತ್ತು ನಾವಿನ್ಯತೆ ಸಚಿವಾಲಯಗಳ ನಡುವೆಸುಸ್ಥಿರ ಭವಿಷ್ಯ ಕುರಿತಂತೆ ಭಾರತ – ಸ್ವೀಡನ್ ನಾವಿನ್ಯತೆಯ ಪಾಲುದಾರಿಕೆಯ ಜಂಟಿ ಘೋಷಣೆ.

 

ಭಾರತ ಮತ್ತು ಡೆನ್ಮಾರ್ಕ್ ನಡುವೆ ಎಂ.ಓ.ಯುಗಳು/ ಒಪ್ಪಂದಗಳು

 

  • ಭಾರತದ ವಸತಿ ಮತ್ತು ನಗರ ವ್ಯವಹಾರಗಳಸಚಿವಾಲಯ ಮತ್ತು ಡೆನ್ಮಾರ್ಕ್ ನ ಕೈಗಾರಿಕೆ, ವಾಣಿಜ್ಯ ಮತ್ತು ಹಣಕಾಸು ವ್ಯವಹಾರಗಳ ಸಚಿವಾಲಯದ ನಡುವೆ ಸುಸ್ಥಿರ ಸ್ಮಾರ್ಟ್ ನಗರಾಭಿವೃದ್ಧಿ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
  • ಪಶು ಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಡ್ಯಾನಿಶ್ ಪಶು ಮತ್ತು ಆಹಾರ ಆಡಳಿತ, ಡೆನ್ಮಾರ್ಕ್ ನ ಪರಿಸರ ಮತ್ತು ಆಹಾರ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ.
  • ಆಹಾರ ಭದ್ರತೆ ಸಹಕಾರಕ್ಕಾಗಿ ಭಾರತದ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತು ಡ್ಯಾನಿಷ್ ಪಶು ಮತ್ತ ಆಹಾರ ಆಡಳಿತದ ನಡುವೆ ತಿಳಿವಳಿಕೆ ಒಪ್ಪಂದ.
  • ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಸಹಕಾರಕ್ಕಾಗಿ ಭಾರತೀಯ ಕೃಷಿ ಸಂಶೋಧನೆ ಮಂಡಳಿ ಮತ್ತು ಕೋಪೆನ್ ಹೇಗನ್ ವಿಶ್ವವಿದ್ಯಾಲಯ, ವಿಜ್ಞಾನ ಭೋಧನೆ, ಡೆನ್ಮಾರ್ಕ್ ನಡುವೆ ತಿಳಿವಳಿಕೆ ಒಪ್ಪಂದ.

 

ಭಾರತ ಮತ್ತು ಐಸ್ ಲ್ಯಾಂಡ್ ನಡುವೆ ಎಂ.ಓ.ಯುಗಳು/ ಒಪ್ಪಂದಗಳು

• ಹಿಂದಿ ಭಾಷೆಯ ಐಸಿಸಿಆರ್ ಪೀಠ ಸ್ಥಾಪನೆಗೆ ಭಾರತೀಯ ಸಾಂಸ್ಕೃತಿಕ ಬಾಂಧವ್ಯ ಮಂಡಳಿ ಮತ್ತು ಐಸ್ ಲ್ಯಾಂಡ್ ವಿಶ್ವವಿದ್ಯಾಲಯದ ನಡುವೆ ತಿಳಿವಳಿಕೆ ಒಪ್ಪಂದ.

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Indian Railways achieves major WiFi milestone! Now, avail free high-speed internet at 5500 railway stations

Media Coverage

Indian Railways achieves major WiFi milestone! Now, avail free high-speed internet at 5500 railway stations
...

Nm on the go

Always be the first to hear from the PM. Get the App Now!
...
2019 ಡಿಸೆಂಬರ್ 09ರ ಪ್ರಮುಖ ಸುದ್ದಿಗಳು ಇಲ್ಲಿವೆ
December 09, 2019
ಶೇರ್
 
Comments

ಪ್ರಮುಕ ಸುದ್ದಿಗಳು ನಿಮ್ಮ ದೈನಂದಿನ ಸಕಾರಾತ್ಮಕ ಸುದ್ದಿಗಳಾಗಿವೆ. ಸರ್ಕಾರ, ಪ್ರಧಾನ ಮಂತ್ರಿಗಳ ಬಗ್ಗೆ ಎಲ್ಲಾ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಒಮ್ಮೆ ಗಮನಿಸಿ ಮತ್ತು ಸುದ್ದಿಗಳನ್ನು ಹಂಚಿಕೊಳ್ಳಿ ಮತ್ತು ಅದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಿ!