|
ಕ್ರಮ ಸಂಖ್ಯೆ |
ಸಹಕಾರದ ವಲಯ |
ಒಪ್ಪಂದ/ತಿಳುವಳಿಕೆ ಪತ್ರ/ಒಡಂಬಡಿಕೆಯ ಹೆಸರು |
ಅರ್ಜೆಂಟೈನಾ ಕಡೆಯಿಂದ ವಿನಿಮಯ ಮಾಡಿಕೊಂಡವರು |
ಭಾರತದ ಕಡೆಯಿಂದ ವಿನಿಮಯ ಮಾಡಿಕೊಂಡವರು |
|
1. |
ರಕ್ಷಣಾ |
ಭಾರತ ಗಣರಾಜ್ಯದ ರಕ್ಷಣಾ ಇಲಾಖೆ ಮತ್ತು ಅರ್ಜೆಂಟೈನಾದ ರಕ್ಷಣಾ ಇಲಾಖೆ ನಡುವೆ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಒಡಂಬಡಿಕೆ |
ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು |
ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ |
|
2. |
ಪ್ರವಾಸೋದ್ಯಮ |
ಭಾರತ ಗಣರಾಜ್ಯ ಮತ್ತು ಅರ್ಜೆಂಟೈನಾ ನಡುವೆ ಪ್ರವಾಸೋದ್ಯಮ ವಲಯದಲ್ಲಿ ಸಹಕಾರ ಸಾಧಿಸುವ ಒಡಂಬಡಿಕೆ |
ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು |
ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ |
|
3. |
ಪ್ರಸಾರದ ವಿಷಯ(ಪಠ್ಯ) |
ಪ್ರಸಾರ ಭಾರತಿ ಮತ್ತು ಅರ್ಜೆಂಟೈನಾದ ಫೆಡರಲ್ ಸಿಸ್ಟಮ್ ಆಫ್ ಮೀಡಿಯಾ(ಒಕ್ಕೂಟ ವ್ಯವಸ್ಥೆಯ ಮಾಧ್ಯಮ) ಹಾಗೂ ಸಾರ್ವಜನಿಕ ಪಠ್ಯ ಅಥವಾ ವಿಷಯ ಕುರಿತಂತೆ ಸಹಕಾರ ಮತ್ತು ಸಹಭಾಗಿತ್ವ ಕುರಿತ ಒಡಂಬಡಿಕೆ |
ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು |
ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ |
|
4. |
ಫಾರ್ಮಸಿಟಿಕಲ್ಸ್ |
ಅರ್ಜೆಂಟೈನಾದ ಔಷಧ, ಆಹಾರ ಮತ್ತು ವೈದ್ಯಕೀಯ ತಂತ್ರಜ್ಞಾನ ಆಡಳಿತದ ರಾಷ್ಟ್ರೀಯ ಸಂಸ್ಥೆ ಹಾಗೂ ಭಾರತ ಸರ್ಕಾರದ ಕೇಂದ್ರೀಯ ಔಷಧ ಗುಣಮಟ್ಟಣ ನಿಯಂತ್ರಣ ಸಂಸ್ಥೆ(ಸಿಡಿಎಸ್ ಪಿಒ) ನಡುವೆ ಔಷಧೋತ್ಪನ್ನ ವಲಯದಲ್ಲಿ ಒಡಂಬಡಿಕೆ |
ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು |
ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ |
|
5. |
ಅಂಟಾರ್ಟಿಕ |
ಅರ್ಜೆಂಟೈನಾ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯದ ನಡುವೆ ಅಂಟಾರ್ಟಿಕ ಸಹಕಾರ ಕುರಿತ ಒಡಂಬಡಿಕೆ |
ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು |
ಶ್ರೀ ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯದರ್ಜೆ ಸಚಿವರು(ಐಸಿ) ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಯುವಜನ ವ್ಯವಹಾರಗಳು ಹಾಗೂ ಕ್ರೀಡೆ |
|
6. |
ಕೃಷಿ |
ಭಾರತ ಗಣರಾಜ್ಯದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಅರ್ಜೆಂಟೈನಾದ ಕಾರ್ಮಿಕ ಮತ್ತು ಉತ್ಪಾದನಾ ಸಚಿವಾಲಯದ ನಡುವಿನ ಸಹಕಾರ ಕುರಿತ ಕಾರ್ಯ ಯೋಜನೆ ಒಪ್ಪಂದಕ್ಕೆ 2010ರಲ್ಲಿ ಸಹಿ ಹಾಕಲಾಗಿತ್ತು |
ಶ್ರೀ ಲೂಯಿಸ್ ಮಿಗೌಲ್, ಇಚವೆಹರೆ, ಕಾರ್ಯದರ್ಶಿ, ಕೃಷಿ ಉದ್ಯಮ |
ಶ್ರೀ ಸಂಜಯ್ ಅಗರ್ ವಾಲ್, ಕೃಷಿ ಕಾರ್ಯದರ್ಶಿ |
|
7. |
ಕೃಷಿ |
ಭಾರತ ಗಣರಾಜ್ಯದ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಅರ್ಜೆಂಟೈನಾದ ಕಾರ್ಮಿಕ ಮತ್ತು ಉತ್ಪಾದನಾ ಸಚಿವಾಲಯ ಹಾಗೂ ಕೃಷಿ ಉದ್ಯಮ ಕಾರ್ಯದರ್ಶಿ ನಡುವೆ 2006ರಲ್ಲಿ ಸಹಿ ಹಾಕಲಾದ 2019-21ರ ಅವಧಿಯ ಕಾರ್ಯಯೋಜನೆ |
ಶ್ರೀ ಲೂಯಿಸ್ ಮಿಗೌಲ್, ಇಚವೆಹರೆ, ಕಾರ್ಯದರ್ಶಿ, ಕೃಷಿ ಉದ್ಯಮ |
ಶ್ರೀ ಸಂಜಯ್ ಅಗರ್ ವಾಲ್, ಕೃಷಿ ಕಾರ್ಯದರ್ಶಿ |
|
8. |
ಐಸಿಟಿ |
ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಅರ್ಜೆಂಟೈನಾದ ಆಧುನೀಕರಣ ಕುರಿತಾದ ಕಾರ್ಯದರ್ಶಿ ನಡುವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಲಯದಲ್ಲಿ ಸಹಕಾರ ಕುರಿತ ಜಂಟಿ ಘೋಷಣೆ |
ಡಾ. ಆಂಡ್ರೆಸ್ ಇಬಾರ, ಆಧುನೀಕರಣ ಕುರಿತ ಸರ್ಕಾರದ ಕಾರ್ಯದರ್ಶಿ |
ಶ್ರೀಮತಿ ವಿಜಯ್ ಠಾಕೂರ್ ಸಿಂಗ್, ಕಾರ್ಯದರ್ಶಿ(ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ |
|
9. |
ನಾಗರಿಕ ಪರಮಾಣು |
ಭಾರತದ ಅಣುಇಂಧನ ಸಹಭಾಗಿತ್ವ ಕುರಿತ ಜಾಗತಿಕ ಕೇಂದ್ರ ಮತ್ತು ಅರ್ಜೆಂಟೈನಾದ ಸಿಎನ್ಇಎ ಇಂಧನ ಸಚಿವಾಲಯದ ನಡುವಿನ ಒಡಂಬಡಿಕೆ |
ಶ್ರೀ ಒಸವಾಲ್ಡೊ ಕಾಲ್ ಜೆಟ್ಟಾ ಲಾರಿಯ್ಯೋ, ಸಿಎನ್ಇಎ ಅಧ್ಯಕ್ಷರು |
ಶ್ರೀ ಸಂಜೀವ್ ರಂಜನ್, ಅರ್ಜೆಂಟೈನಾದಲ್ಲಿನ ಭಾರತದ ರಾಯಭಾರಿ |
|
10. |
ಮಾಹಿತಿ ಮತ್ತು ತಂತ್ರಜ್ಞಾನ ಜೇಷ್ಠತಾ ಕೇಂದ್ರ |
ಭಾರತ ಮತ್ತು ಅರ್ಜೆಂಟೈನಾ ಮಾಹಿತಿ ತಂತ್ರಜ್ಞಾನ ಜೇಷ್ಠತಾ ಕೇಂದ್ರ ಸ್ಥಾಪನೆಗೆ ಒಪ್ಪಂದ |
ಶ್ರೀ ಜಾರ್ಜ್ ಫೌರಿ, ವಿದೇಶಾಂಗ ವ್ಯವಹಾರಗಳ ಸಚಿವರು |
ಶ್ರೀ ಸಂಜೀವ್ ರಂಜನ್, ಅರ್ಜೆಂಟೈನಾದಲ್ಲಿನ ಭಾರತದ ರಾಯಭಾರಿ |