ಕ್ರ.ಸಂ.

ಘೋಷಣೆಗಳು/ಒಪ್ಪಂದಗಳು/ತಿಳಿವಳಿಕೆ ಒಪ್ಪಂದಗಳು

1.

ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ಜಂಟಿ ಘೋಷಣೆ

2.

ಐದು ವರ್ಷಗಳ ಅವಧಿಗೆ (2019-2024) ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ವಾಣಿಜ್ಯ ಮತ್ತು ಆರ್ಥಿಕ ಸಹಕಾರ ಕುರಿತ ಮಾರ್ಗಸೂಚಿ

3.

ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ)

4.

ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ  ಮತ್ತು ಕಿರ್ಗಿ ಗಣರಾಜ್ಯದ ಭದ್ರತಾ ಮಂಡಳಿಯ ಕಚೇರಿಯ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

5.

ಭಾರತ – ಕಿರ್ಗಿಸ್ತಾನ್ ನಡುವೆ ದ್ವಿ ತೆರಿಗೆ ತಪ್ಪಿಸುವ ಒಪ್ಪಂದ (ಡಿಟಿಎಎ)ಗಾಗಿ ವಿಧಿ 26ರ ತಿದ್ದುಪಡಿಗೆ ಶಿಷ್ಟಾಚಾರ.

6.

ಆರೋಗ್ಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

7.

ಡಿಆರ್.ಡಿ.ಓ ಮತ್ತು ಕಿರ್ಗಿ-  ಭಾರತ ಪರ್ವತ ಜೈವಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ನಡುವೆ ತಿಳಿವಳಿಕೆ ಒಪ್ಪಂದ.

8.

ಭಾರತೀಯ ರಾಷ್ಟ್ರೀಯ ಭದ್ರತಾ ಕಾವಲು ಪಡೆ ಮತ್ತು ಕಿರ್ಗಿ ಗಣರಾಜ್ಯದ ರಾಷ್ಟ್ರೀಯ ಸಶಸ್ತ್ರ ಕಾವಲು ಪಡೆಗಳ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

9.

ಭಾರತೀಯ ರಾಷ್ಟ್ರೀಯ ರಕ್ಷಣಾ ಅಕಾಡಮಿ ಮತ್ತು ಕಿರ್ಗಿ ಗಣರಾಜ್ಯದ ಕಿರ್ಗಿ ಸೇನಾ ಸಂಸ್ಥೆ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

10.

ಎತ್ತರದ ಪ್ರದೇಶದಲ್ಲಿನ ಯುದ್ಧತರಬೇತಿ ಶಾಲೆ (ಗುಲ್ ಮಾರ್ಗ್), ಭಾರತೀಯ ಸಶಸ್ತ್ರ ಪಡೆಗಳು ಮತ್ತು ಕಿರ್ಗಿ ಗಣರಾಜ್ಯದ ಸಶತ್ರ್ ಪಡೆಗಳ ಜಂಟಿ ಪರ್ವತ ತರಬೇತಿ ಕೇಂದ್ರದ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

11.

ಭಾರತೀಯ ಆಮದು ಮತ್ತು ರಫ್ತು ಬ್ಯಾಂಕ್  ಹಾಗೂ ಕಿರ್ಗಿ ಗಣರಾಜ್ಯದ ಹೂಡಿಕೆ ಉತ್ತೇಜನ ಮತ್ತು ಸಂರಕ್ಷಣಾ ಸಂಸ್ಥೆ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

12.

ಭಾರತ ಮತ್ತು ಕಿರ್ಗಿ ಗಣರಾಜ್ಯದ ನಡುವೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

13.

ಕಾನೂನು ಮಾಪನಶಾಸ್ತ್ರ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಕಿರ್ಗಿಜ್ ಗಣರಾಜ್ಯದ ಆರ್ಥಿಕ ಸಚಿವಾಲಯದ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.

14.

ಭಾರತದ ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ (ಆರ್.ಐ.ಎಸ್.) ಮತ್ತು ಕಿರ್ಗಿ ಗಣರಾಜ್ಯದ ವ್ಯೂಹಾತ್ಮಕ ಅಧ್ಯಯನ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಎಸ್.ಎಸ್.) ನಡುವೆ ತಿಳಿವಳಿಕೆ ಒಪ್ಪಂದ.

15.

ವೈ.ಎಸ್. ಪರ್ಮಾರ್ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯ, ಹಿಮಾಚಲ ಪ್ರದೇಶ ಮತ್ತು ಕಿರ್ಗಿ ರಾಷ್ಟ್ರೀಯ ಕೃಷಿ ವಿಶ್ವವಿದ್ಯಾಲಯ (ಕೆ.ಎನ್.ಎ.ಯು.) ನಡುವೆ ತಿಳಿವಳಿಕೆ ಒಪ್ಪಂದ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s march towards self-reliance in med-tech

Media Coverage

India’s march towards self-reliance in med-tech
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 07 ಆಗಸ್ಟ್ 2026
August 07, 2026

Viksit Bharat Accelerating: 4x Data Centres, Record EV Sales, Ethanol Validation & Northeast Connectivity Under PM Modi’s Watch