ಶೇರ್
 
Comments

ಉತ್ತರ ಪ್ರದೇಶದ ಲಕಿಮ್ ಪುರ್ ನಲ್ಲಿ ನಡೆದ ಸಾರ್ವಜನಿಕ ರಾಲಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ನರೇಂದ್ರ ಮೋದಿ , ರಾಜ್ಯದಲ್ಲಿ ಅಪರಾಧಗಳ ದರ ಹೆಚ್ಚಳವಾಗಲು ಆಡಳಿತದಲ್ಲಿರುವ ಸಮಾಜವಾದಿ ಪಕ್ಷ ಕಾರಣವೆಂದು ಹೇಳಿದರು . ಮಹಿಳೆಯರ ಕಿರುಕುಳ ನಿದರ್ಶನಗಳು ರಾಜ್ಯದಲ್ಲಿ ಏರಿಕೆಯಾಗಿದೆ. ಜೈಲುಗಳಲ್ಲಿರುವ ಅಪರಾಧಿಗಳು, ಅಲ್ಲಿಂದ ಸಹ ತಮ್ಮ ಗ್ಯಾಂಗ್ ಕಾರ್ಯನಿರ್ವಹಿಸುತ್ತಾರೆ . ಈ ಗ್ಯಾಂಗ್ ಜನರ ಕೊಲೆ, ಅತ್ಯಾಚಾರ, ಅಪಹರಣ, ಗಲಭೆಯಲ್ಲಿ ಒಳಗೊಂಡಿದೆ . "ಯೆ ಆಪ್ ಕಾ ಕಾಮ್ ಬೋಲ್ ರಹಾ ಹೆ ಯಾ ಆಪ್ ಕಾ ಕಾರ್ ನಾಮ " ಎಂದು ಮುಖ್ಯಮಂತ್ರಿಯವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು .

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
All citizens will get digital health ID: PM Modi

Media Coverage

All citizens will get digital health ID: PM Modi
...

Nm on the go

Always be the first to hear from the PM. Get the App Now!
...
PM expresses happiness over Shri S. Selvaganabathy for being elected to Rajya Sabha
September 28, 2021
ಶೇರ್
 
Comments

The Prime Minister, Shri Narendra Modi has expressed happiness over Shri S. Selvaganabathy for being elected to the Rajya Sabha from Puducherry.

In a tweet, the Prime Minister said;

"It is a matter of immense pride for every BJP Karyakarta that our Party has got it’s first ever Rajya Sabha MP from Puducherry in Shri S. Selvaganabathy Ji. The trust placed in us by the people of Puducherry is humbling. We will keep working for Puducherry’s progress."