ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಗಳ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ:
ಒಡಿಶಾ ಮುಖ್ಯಮಂತ್ರಿಗಳಾದ ಶ್ರೀ @MohanMOdisha ಅವರು ಪ್ರಧಾನಮಂತ್ರಿ @narendramodi ಭೇಟಿ ಮಾಡಿದರು.
@CMO_Odisha”
CM of Odisha, Shri @MohanMOdisha, met Prime Minister @narendramodi.@CMO_Odisha pic.twitter.com/CpjuGk0J8Q
— PMO India (@PMOIndia) July 12, 2025


