ದೆಹಲಿಯ ಮುಖ್ಯಮಂತ್ರಿಯವರಾದ ಶ್ರೀಮತಿ ರೇಖಾ ಗುಪ್ತಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿ ಅವರು X ನಲ್ಲಿ ಹೀಗೆ ಬರೆದುಕೊಂಡಿದ್ದಾರೆ;
"ದೆಹಲಿಯ ಮುಖ್ಯಮಂತ್ರಿಯವರಾದ ಶ್ರೀಮತಿ @gupta_rekha ಅವರು ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು"
Chief Minister of Delhi, Smt. @gupta_rekha met Prime Minister @narendramodi.@CMODelhi pic.twitter.com/IL4kH2CRpl
— PMO India (@PMOIndia) March 21, 2026


