ಬಹುಶಿಸ್ತೀಯ ಸಂಶೋಧನೆಗಳ ಮೂಲಕ ಯೋಗವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ನಾಗರಿಕರ ಟ್ವೀಟ್ ಗಳಿಗೆ ಉತ್ತರ ನೀಡಿರುವ ಪ್ರಧಾನ ಮಂತ್ರಿ ಅವರು;
"ಚೆನ್ನಾಗಿ ಹೇಳಿದ್ದೀರಿ. ಯೋಗ ಮತ್ತು ಸಾಂಪ್ರದಾಯಿಕ ರೂಪದ ಭಾರತೀಯ ಔಷಧಗಳನ್ನು ಇಡೀ ಜಗತ್ತು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಜನಪ್ರಿಯಗೊಳಿಸುವುದೇ ನಮ್ಮ ಮುಂದಿನ ಮಾರ್ಗವಾಗಿದೆ. ಈ ಬಗ್ಗೆ ನಮ್ಮ ಜನರಲ್ಲಿ ಹೆಚ್ಚಿನ ಜಾಗೃತಿ ಕಂಡಾಗ ನನಗೆ ಸಂತೋಷವಾಗಿದೆ" ಎಂದು ಪ್ರಧಾನಿ ತಿಳಿಸಿದ್ದಾರೆ.
Well said. The way ahead is by popularising Yoga and traditional forms of Indian medicine in a language that the world understands. I am happy to see greater awareness among our people on this too. https://t.co/KNbdSlpMlb
— Narendra Modi (@narendramodi) February 12, 2023


