ಸಿಕ್ಕಿಂ ರಾಜ್ಯಪಾಲ ಶ್ರೀ ಓಂ ಪ್ರಕಾಶ್ ಮಾಥುರ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಕುರಿತು ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ:
"ಸಿಕ್ಕಿಂ ರಾಜ್ಯಪಾಲ ಶ್ರೀ @OmMathur_Raj ಅವರು ಪ್ರಧಾನಮಂತ್ರಿ @narendramodi ಭೇಟಿಯಾದರು,’’ ಎಂದು ಹೇಳಿದೆ.
Governor of Sikkim, Shri @OmMathur_Raj, met Prime Minister @narendramodi. pic.twitter.com/FxYxfChO3m
— PMO India (@PMOIndia) June 13, 2025