ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನ ಈಸ್ಟರ್ ಹಬ್ಬವು ಎಲ್ಲರಿಗೂ ಅನುಗ್ರಹದಾಯಕ ಮತ್ತು ಸಂತಸದಾಯಕವಾಗಿರಲಿ ಎಂದು ಶುಭ ಕೋರಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
"ಎಲ್ಲರಿಗೂ ಅನುಗ್ರಹದಾಯಕ ಮತ್ತು ಹರ್ಷದಾಯಕ ಈಸ್ಟರ್ ಶುಭಾಶಯಗಳು. ಪ್ರಪಂಚದಾದ್ಯಂತ ಈ ವಿಶೇಷ ಜುಬಿಲಿ ವರ್ಷವನ್ನು ದೃಢ ಭಕ್ತಿ ಮತ್ತು ಅತ್ಯುತ್ಸಾಹದಿಂದ ಆಚರಿಸಲಾಗುತ್ತಿರುವುದರಿಂದ ಈ ಈಸ್ಟರ್ ವಿಶೇಷವಾಗಿದೆ. ಈ ಪವಿತ್ರ ಸಂದರ್ಭವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಭರವಸೆ, ನವಚೇತನ ಮತ್ತು ಸಹಾನುಭೂತಿಯನ್ನು ಪ್ರೇರೇಪಿಸಲಿ. ಎಲ್ಲೆಲ್ಲೂ ಸಂತೋಷ ಮತ್ತು ಸಾಮರಸ್ಯ ಇರಲಿ."
Wishing everyone a blessed and joyous Easter. This Easter is special because world over, the Jubilee Year is being observed with immense fervour. May this sacred occasion inspire hope, renewal and compassion in every person. May there be joy and harmony all around.
— Narendra Modi (@narendramodi) April 20, 2025


