ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭೂ ತಾಯಿಯ ಆಶೀರ್ವಾದಗಳನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.
"अस्मे वोऽअस्त्विन्द्रियमस्मे नृम्णमुत क्रतुरस्मे वर्चांसि सन्तु वः।
नमो मात्रे पृथिव्यै नमो मात्रै पृथिव्याऽ इयन्ते राड् यन्तासि यमनो ध्रुवोसि धरुणः कृष्यै त्वा क्षेमाय त्वा रय्यै त्वा पोषाय त्वा॥"
"ಭೂಮಿ ತಾಯಿಗೆ ನಮಸ್ಕರಿಸುತ್ತೇವೆ, ಅವರಿಂದ ನಾವು ಸಂಪತ್ತು ಮತ್ತು ಜೀವನಕ್ಕೆ ಅಗತ್ಯವಾದ ಸಾಧನಗಳನ್ನು ಪಡೆಯುತ್ತೇವೆ. ನೀವು ದೃಢಚಿತ್ತರು, ಎಲ್ಲವನ್ನೂ ಉಳಿಸಿಕೊಳ್ಳುವವರು ಮತ್ತು ಎಲ್ಲವನ್ನೂ ಸಮತೋಲನದಲ್ಲಿಡುವವರು. ಕೃಷಿ, ಸಮೃದ್ಧಿ ಮತ್ತು ನಮ್ಮ ಪೋಷಣೆಗಾಗಿ ನಾವು ನಿಮ್ಮ ಆಶ್ರಯವನ್ನು ಕೋರುತ್ತೇವೆ."
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
“अस्मे वोऽअस्त्विन्द्रियमस्मे नृम्णमुत क्रतुरस्मे वर्चांसि सन्तु वः।
नमो मात्रे पृथिव्यै नमो मात्रै पृथिव्याऽ इयन्ते राड् यन्तासि यमनो ध्रुवोसि धरुणः कृष्यै त्वा क्षेमाय त्वा रय्यै त्वा पोषाय त्वा॥"
अस्मे वोऽअस्त्विन्द्रियमस्मे नृम्णमुत क्रतुरस्मे वर्चांसि सन्तु वः।
— Narendra Modi (@narendramodi) February 10, 2026
नमो मात्रे पृथिव्यै नमो मात्रै पृथिव्याऽ इयन्ते राड् यन्तासि यमनो ध्रुवोसि धरुणः कृष्यै त्वा क्षेमाय त्वा रय्यै त्वा पोषाय त्वा॥ pic.twitter.com/yvqxMMPntU


