ಕಳೆದ ತಿಂಗಳ ಮನ್ ಕಿ ಬಾತ್ ಸಂಚಿಕೆಯ ಕಾರ್ಯಕ್ರಮದಲ್ಲಿ ಚರ್ಚಿಸಲಾದ ವಿಷಯಗಳನ್ನಾಧರಿಸಿ ಆಸಕ್ತಿದಾಯಕ ಲೇಖನಗಳನ್ನು ಒಳಗೊಂಡಿರುವ ಕಿರುಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ;
"ಮುಂದಿನ ವಾರದ ಮನ್ ಕಿ ಬಾತ್ ( #MannKiBaat ) ಕಾರ್ಯಕ್ರಮಕ್ಕಾಗಿ ನಾನು ಹಲವರಿಂದ ಮಾಹಿತಿ ಹರಿದುಬರುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ನೋಡಲು ನನಗೆ ಬಹಳ ಸಂತೋಷವಾಗುತ್ತಿದೆ. ಕಳೆದ ತಿಂಗಳ ಮನ್ ಕಿ ಬಾತ್ ಸಂಚಿಕೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ಆಸಕ್ತಿದಾಯಕ ಲೇಖನಗಳನ್ನು ಹೊಂದಿರುವ ಕಿರುಪುಸ್ತಕ ಇಲ್ಲಿದೆ.
https://davp.nic.in/ebook/mkbhin2022/index.html "
I’ve been getting numerous inputs for the #MannKiBaat programme next week. Happy to see youngsters share their views in large numbers. Here is a booklet on last month’s episode containing interesting articles on the topics discussed. https://t.co/ze3946Stwm
— Narendra Modi (@narendramodi) May 22, 2022


